Ajay Devgn: ಪೆಪ್ಪರ್​ ಆ್ಯಂಡ್ ಸಾಲ್ಟ್​ ಲುಕ್​ನಲ್ಲಿ ಅಜಯ್ ದೇವಗನ್​: ರಿವೀಲ್​ ಆಯ್ತು ಮೊದಲ ವೆಬ್ ಸರಣಿ ಲುಕ್​..!

Rudra: The Edge of Darkness: ಅಜಯ್​ ದೇವಗನ್​ ಬಾಲಿವುಡ್​ನಲ್ಲಿ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ರಂಜಿಸುತ್ತಿರುವ ನಟ. ಕೆಲವೇ ಗಂಟೆಗಳ ಹಿಂದೆಯಷ್ಟೆ ಅಜಯ್ ದೇವಗನ್ ಅವರ ಹೊಸ ಲುಕ್​ ರಿವೀಲ್​ ಆಗಿದೆ. ಅದರಲ್ಲಿ ಹೊಸ ಹೇರ್​ ಕಟ್​ ಜೊತೆಗೆ ಪೆಪ್ಪರ್​ ಆ್ಯಂಡ್​ ಸಾಲ್ಟ್​ ಗಡ್ಡ ಬಿಟ್ಟಿರುವ ಅಜಯ್​ ಅವರ ಲುಕ್​ಗೆ ಸೆಲೆಬ್ರಿಟಿಗಳೇ ಫಿದಾ ಆಗಿದ್ದಾರೆ. (ಚಿತ್ರಗಳು ಕೃಪೆ: ಇನ್​ದ್ಟಾಗ್ರಾಂ ಖಾತೆ)

First published: