OTT Web Series: ಥ್ರಿಲ್ಲರ್ ವೀಕೆಂಡ್; ಈ ವಾರ OTTಯಲ್ಲಿ ನೋಡಬಹುದು ದೆಹಲಿ ಕ್ರೈಮ್ ಸೀಸನ್ 2, ಕ್ರಿಮಿನಲ್ ಜಸ್ಟೀಸ್ 3

'ದೆಹಲಿ ಕ್ರೈಮ್' ಮತ್ತು 'ಕ್ರಿಮಿನಲ್ ಜಸ್ಟೀಸ್' ನ ಹಿಂದಿನ ಸೀಸನ್ ಅನ್ನು ನೀವು ನೋಡಿದ್ದರೆ, ಈ ವಾರ OTT ನಲ್ಲಿ ಸ್ಟ್ರೀಮ್ ಆಗಿರುವ ಅದರ ಮುಂದಿನ ಸೀಸನ್ ಅನ್ನು ನೀವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳದೆ ನೋಡ್ತೀರಾ. ಈ 2 ವೆಬ್ ಸರಣಿಗಳ ಹೊರತಾಗಿ ಚಿತ್ರ ಹಾಗೂ ವೆಬ್ ಸರಣಿಗಳು ಸ್ಟೀಮ್ ಆಗುತ್ತಿದೆ ಅನ್ನೋದನ್ನು ತಿಳಿದುಕೊಳ್ಳಿ.

First published: