Urfi Javed: ಮಾಧುರಿ ದೀಕ್ಷಿತ್ ವಿರುದ್ಧ ಉರ್ಫಿ ಗಂಭೀರ ಆರೋಪ!

Urfi Javed: ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ ಅವರು ಮಾಧುರಿ ದೀಕ್ಷಿತ್ ಬಗ್ಗೆ ಗಂಭೀರ ಆರೋಪ ಮಾಡಿದ್ದು ಕಂಗನಾ ರಣಾವತ್ ಅವರನ್ನು ಬೆಂಬಲಿಸಿದ್ದಾರೆ.

First published:

  • 17

    Urfi Javed: ಮಾಧುರಿ ದೀಕ್ಷಿತ್ ವಿರುದ್ಧ ಉರ್ಫಿ ಗಂಭೀರ ಆರೋಪ!

    ಹಿಂದಿ ಕಿರುತೆರೆ ನಟಿ, ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಇತ್ತೀಚೆಗೆ ಬಾಲಿವುಡ್ ಹಿರಿಯ ನಟಿ ಮಾಧುರಿ ದೀಕ್ಷಿತ್ ವಿರುದ್ಧ ಮಾತನಾಡಿದ್ದು ಈಗ ವೈರಲ್ ಆಗಿದೆ. ಉರ್ಫಿ ಜಾವೇದ್ ಇನ್​ಸ್ಟಾಗ್ರಾಮ್ ಪೋಸ್ಟ್ ಮೂಲಕ ಮಾಧುರಿ ದೀಕ್ಷಿತ್ ವಿರುದ್ಧ ಮಾತನಾಡಿದ್ದಾರೆ. ಈ ಪೋಸ್ಟ್ ಸದ್ಯ ಡಿಲೀಟ್ ಮಾಡಲಾಗಿದೆ.

    MORE
    GALLERIES

  • 27

    Urfi Javed: ಮಾಧುರಿ ದೀಕ್ಷಿತ್ ವಿರುದ್ಧ ಉರ್ಫಿ ಗಂಭೀರ ಆರೋಪ!

    ಬೋಲ್ಡ್ ಫ್ಯಾಷನ್ ಆಯ್ಕೆಗಳಿಂದ ಫೇಮಸ್ ಆಗಿರುವ ನಟಿ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಈ ವಿಚಾರವನ್ನು ಶೇರ್ ಮಾಡಿದ್ದಾರೆ. ನನ್ನನ್ನು ಒಂದು ಅವಾರ್ಡ್ ಫಂಕ್ಷನ್​ಗೆ ಆಹ್ವಾನಿಸಲಾಗಿತ್ತು. ಅಲ್ಲಿ ಮಾಧುರಿ ದೀಕ್ಷಿತ್ ಮುಖ್ಯ ಅತಿಥಿಯಾಗಿದ್ದರು. ಸೋನಾಲಿ ಬೇಂದ್ರೆಯೂ ಇದ್ದರು.

    MORE
    GALLERIES

  • 37

    Urfi Javed: ಮಾಧುರಿ ದೀಕ್ಷಿತ್ ವಿರುದ್ಧ ಉರ್ಫಿ ಗಂಭೀರ ಆರೋಪ!

    ಉರ್ಫಿ ಜಾವೇದ್ ಅವಾರ್ಡ್ ಫಂಕ್ಷನ್​ಗೆ ಹೋಗಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅದಕ್ಕಾಗಿ ಬೇಕಾದ ಉಡುಪುಗಳನ್ನೂ ರೆಡಿ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರ ಆಹ್ವಾನವನ್ನು ಕ್ಯಾನ್ಸಲ್ ಮಾಡಲಾಗಿದೆ.

    MORE
    GALLERIES

  • 47

    Urfi Javed: ಮಾಧುರಿ ದೀಕ್ಷಿತ್ ವಿರುದ್ಧ ಉರ್ಫಿ ಗಂಭೀರ ಆರೋಪ!

    ಮಾಧುರಿ ಅವರ ತಂಡ ನನ್ನ ಆಹ್ವಾನ ಕ್ಯಾನ್ಸಲ್ ಮಾಡಿದೆ. ಮಾಧುರಿ ಅವರು ಕಾರ್ಯಕ್ರಮ ನಿರೂಪಕರಾಗಿರಲಿಲ್ಲ ಎನ್ನಲಾಗಿದೆ.

    MORE
    GALLERIES

  • 57

    Urfi Javed: ಮಾಧುರಿ ದೀಕ್ಷಿತ್ ವಿರುದ್ಧ ಉರ್ಫಿ ಗಂಭೀರ ಆರೋಪ!

    ಅವರು ನನ್ನನ್ನು ಆಹ್ವಾನಿಸಿ ನನ್ನ ತಂಡವನ್ನು ತಲುಪಿದ್ದರು. ನಾನು ಅವರ ಆಹ್ವಾನವನ್ನು ಸ್ವೀಕರಿಸಿ ನನ್ನ ಉಳಿದ ಪ್ಲಾನ್​ಗಳನ್ನು ಕ್ಯಾನ್ಸಲ್ ಮಾಡಿ ಬಟ್ಟೆ ಎಲ್ಲ ರೆಡಿ ಮಾಡಿದ್ದೆ. ಆದರೆ ಕೊನೆ ಘಳಿಗೆಯಲ್ಲಿ ನನ್ನ ಆಹ್ವಾನ ರದ್ದು ಮಾಡಿದರು ಎಂದಿದ್ದಾರೆ.

    MORE
    GALLERIES

  • 67

    Urfi Javed: ಮಾಧುರಿ ದೀಕ್ಷಿತ್ ವಿರುದ್ಧ ಉರ್ಫಿ ಗಂಭೀರ ಆರೋಪ!

    ಈ ದಿಢೀರ್ ನಿರ್ಧಾರದ ಬಗ್ಗೆ ಅವರನ್ನು ಕೇಳಲಾಯಿತು. ಆಗ ಅವರು ನಾನು ಮಾಧುರಿ ದೀಕ್ಷಿತ್ ಅವರ ಲಿಸ್ಟ್​ನಲ್ಲಿಲ್ಲ ಎಂದು ಹೇಳಿದರು. ಅಯ್ಯೋ ನಾನಲ್ಲಿಗೆ ಹೋಗೋಕೆ ತುದಿಗಾಲಲ್ಲಿ ನಿಂತಿಲ್ಲ. ಆದರೆ ಯಾರನ್ನೇ ಆದರು ಕಾರ್ಯಕ್ರಮಕ್ಕೆ ಕರೆದು ಕೊನೆ ಘಳಿಗೆಯಲ್ಲಿ ಕ್ಯಾನ್ಸಲ್ ಮಾಡಬಾರದು ಎಂದಿದ್ದಾರೆ.

    MORE
    GALLERIES

  • 77

    Urfi Javed: ಮಾಧುರಿ ದೀಕ್ಷಿತ್ ವಿರುದ್ಧ ಉರ್ಫಿ ಗಂಭೀರ ಆರೋಪ!

    ನಟಿ ಉರ್ಫಿ ಜಾವೇದ್ ಅವರು ಆಗಾಗ ಟ್ರೊಲ್ ಆಗುತ್ತಲೇ ಇರುತ್ತಾರೆ. ಚಿತ್ರ ವಿಚಿತ್ರ ಉಡುಗೆಗಳನ್ನು ಧರಿಸುವ ಹಿಂದಿ ಕಿರುತೆರೆ ನಟಿ ಹಿಂದಿ ಒಟಿಟಿ ಬಿಗ್​ಬಾಸ್​ನಲ್ಲಿ ಭಾಗವಹಿಸಿದ್ದರು. ಆದರೆ ಒಂದೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಗೆ ಬಂದರು.

    MORE
    GALLERIES