Deepika Padukone: ಕ್ಯಾನ್​ನಲ್ಲಿ ದೀಪಿಕಾ ಉಟ್ಟಿದ್ದ ಬಿಳಿ ರಫಲ್ ಸೀರೆ ನಿಮಗೂ ಬೇಕಾ? ಎಲ್ಲೆಲ್ಲಿ ಸಿಗುತ್ತೆ, ಫುಲ್ ಡೀಟೆಲ್ಸ್ ಇಲ್ಲಿದೆ

Ruffle Saree: ದೀಪಿಕಾ ಪಡುಕೋಣೆ ಈ ಬಾರಿಯ ಕ್ಯಾನ್​ ಉತ್ಸವದಲ್ಲಿ ತಮ್ಮ ವಿಭಿನ್ನ ಉಡುಪುಗಳ ಮೂಲಕ ಮಿಂಚಿದ್ದರು. ಈ ಸಿನಿಮೋತ್ಸವದ ಕೊನೆಯ ದಿನ ಧರಿಸಿದ್ದ ರಫಲ್​ ಸೀರೆ ಎಲ್ಲರ ಗಮನ ಸೆಳೆದಿದೆ. ಬಿಳಿ ಬಣ್ಣದ ಸೀರೆ ಹಾಗೂ ಅವರು ಧರಿಸಿದ್ದ ಆಭರಣ ಎಲ್ಲರಿಗೂ ಇಷ್ಟವಾಗಿದೆ. ನಿಮಗೂ ಸಹ ರಫಲ್​ ಸೀರೆ ಬೇಕು ಅಂದ್ರೆ, ಅದು ಎಲ್ಲಿ ಸಿಗುತ್ತದೆ, ಅದಕ್ಕೆ ಎಷ್ಟು ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

First published: