ಮೈಸೂರಿನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ಅನಾವರಣವಾಗುತ್ತಿದ್ದು ಅಲ್ಲಿ ಪ್ರಮುಖ ಆಕರ್ಷಣೆ ವಿಷ್ಣುದಾದಾ ಅವರ ಪ್ರತಿಮೆ. ಅತ್ಯಂತ ಸುಂದರವಾಗಿ ಮೂಡಿ ಬಂದಿರೋ ಈ ಪ್ರತಿಮೆ ಯಾರು ನಿರ್ಮಿಸಿದ್ದಾರೆ ಗೊತ್ತೇ?
2/ 6
ಕಲಾವಿದ ಅರುಣ್ ಯೋಗಿರಾಜ್ ಅವರು ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಈ ಪ್ರತಿಮೆ ನಿರ್ಮಾಣದ ಬಗ್ಗೆ ಅವರು ಕೆಲವೊಂದು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
3/ 6
ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಿದ ಕಲಾವಿದ ಮೈಸೂರಿನ ಅಗ್ರಹಾರದ ನಿವಾಸಿ ಕಲಾವಿದ ಅರುಣ್. ಡಾ.ವಿಷ್ಣು ಸ್ಮಾರಕ ನಿರ್ಮಿಸುವಾಗ ಸಾಕಷ್ಟು ಸವಾಲು ಎದುರಾಗಿತ್ತು ಎಂದು ಅವರು ತಿಳಿಸಿದ್ದಾರೆ.
4/ 6
ನಟ ವಿಷ್ಣುವರ್ಧನ್ ಅವರ ಸುಂದರ ಮುಖವನ್ನು ಚಿತ್ರಿಸುವುದು ಕಠಿಣವಾಗಿತ್ತು. ಚಿಕ್ಕಂದಿನಿಂದಲೂ ಆರಾಧಿಸಿದ ಅವರನ್ನು ಕಲ್ಲಿನಲ್ಲಿ ಕೆತ್ತಿ ಚಿತ್ರಿಸುವುದು ಕಷ್ಟವಾಗಿತ್ತು ಎಂದಿದ್ದಾರೆ.
5/ 6
ಭಾರತಿ ವಿಷ್ಣುವರ್ಧನ್, ಅನಿರುದ್ಧ ಅವರು ತಿಳಿಸಿದಂತೆ ಪ್ರತಿಮೆಯನ್ನು ಮಾಡಿರುವೆ. ಕಲ್ಲಿನಲ್ಲಿ ಅವರನ್ನು ಕೆತ್ತುವುದು ನನ್ನ ಮಹದಾಸೆಯಾಗಿತ್ತು. ಮನದಲ್ಲಿ ಅವರನ್ನ ನೆನೆದು ಕೆತ್ತನೆ ಕೆಲಸ ಆರಂಭಿಸಿದೆ ಎಂದಿದ್ದಾರೆ.
6/ 6
ಕೋಟ್ಯಾಂತರ ಅಭಿಮಾನಿಗಳ ಆಸೆ ಈಗ ಈಡೇರಿದೆ. ಸ್ಮಾರಕ ಉದ್ಘಾಟನೆಯಾಗುತ್ತಿದೆ. ಈ ಸಂದರ್ಭ ನಮ್ಮ ಮನೆಯವರನ್ನು ಕೆತ್ತನೆ ಮಾಡಿದಷ್ಟು ಸಂತೋಷವಾಗಿದೆ ಎಂದು ಶಿಲ್ಪಿ ಅರುಣ್ ತಿಳಿಸಿದ್ದಾರೆ.
First published:
16
Vishnuvardhan Memorial: ವಿಷ್ಣು ಸುಂದರ ಮುಖವನ್ನು ಕಲ್ಲಲ್ಲಿ ಕೆತ್ತುವುದು ಕಷ್ಟವಾಗಿತ್ತು! ಕಲಾವಿದನ ಮಾತುಗಳಿವು