Anushka-Virat Kohli: ಪತ್ನಿಯ ಬಿಕಿನಿ ಫೋಟೋ ಹಂಚಿಕೊಂಡ ವಿರಾಟ್! ಅನುಷ್ಕಾಗೆ ಯಾವ ರೀತಿ ವಿಶ್ ಮಾಡಿದ್ರು ಕೊಹ್ಲಿ?

Anushka Sharma Birthday: ಇಂದು ಅನುಷ್ಕಾ ಶರ್ಮಾ ಹುಟ್ಟುಹಬ್ಬವಾಗಿದ್ದು, ನಟಿ 35 ವರ್ಷನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿರಾಟ್-ಅನುಷ್ಕಾ ಬೆಸ್ಟ್ ಜೋಡಿಯಾಗಿದ್ದಾರೆ. ಪತ್ನಿಯ ಹುಟ್ಟುಹಬ್ಬಕ್ಕೆ ಕೊಹ್ಲಿ ಲವ್ಲಿ ವಿಶ್ ಮಾಡಿದ್ದಾರೆ.

First published:

  • 18

    Anushka-Virat Kohli: ಪತ್ನಿಯ ಬಿಕಿನಿ ಫೋಟೋ ಹಂಚಿಕೊಂಡ ವಿರಾಟ್! ಅನುಷ್ಕಾಗೆ ಯಾವ ರೀತಿ ವಿಶ್ ಮಾಡಿದ್ರು ಕೊಹ್ಲಿ?

    ಅನುಷ್ಕಾ ಶರ್ಮಾ ಹುಟ್ಟುಹಬ್ಬದಂದು ಪತಿ ವಿರಾಟ್ ಕೊಹ್ಲಿ ಪತ್ನಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಪತ್ನಿ ಅನುಷ್ಕಾ ಅವರ ಕೆಲ ಫೋಟೋಗಳನ್ನು ವಿರಾಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (ಫೋಟೋ ಕೃಪೆ: Instagram @virat.kohli)

    MORE
    GALLERIES

  • 28

    Anushka-Virat Kohli: ಪತ್ನಿಯ ಬಿಕಿನಿ ಫೋಟೋ ಹಂಚಿಕೊಂಡ ವಿರಾಟ್! ಅನುಷ್ಕಾಗೆ ಯಾವ ರೀತಿ ವಿಶ್ ಮಾಡಿದ್ರು ಕೊಹ್ಲಿ?

    ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸಿ ಮದುವೆಯಾದ ವಿರಾಟ್, ಪತ್ನಿಯ ಹುಟ್ಟುಹಬ್ಬದಂದು ಪ್ರೀತಿಯ ಸಂದೇಶ್ ನೀಡಿದ್ದಾರೆ. ನಿನ್ನ ಪ್ರೀತಿ, ಹುಚ್ಚುತನ ಎಲ್ಲವನ್ನೂ ನಾನು ಕೂಡ ಪ್ರೀತಿಸುತ್ತೇನೆ. ಹ್ಯಾಪಿ ಬರ್ತ್ ಡೇ ಮೈ ಎವ್ರಿಥಿಂಗ್ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ. (ಫೋಟೋ ಕೃಪೆ: Instagram @virat.kohli)

    MORE
    GALLERIES

  • 38

    Anushka-Virat Kohli: ಪತ್ನಿಯ ಬಿಕಿನಿ ಫೋಟೋ ಹಂಚಿಕೊಂಡ ವಿರಾಟ್! ಅನುಷ್ಕಾಗೆ ಯಾವ ರೀತಿ ವಿಶ್ ಮಾಡಿದ್ರು ಕೊಹ್ಲಿ?

    ಸೂರ್ಯನ ಬೆಳಕಲ್ಲಿ ಸೆಲ್ಫಿ ತೆಗೆದುಕೊಂಡ ಫೋಟೋಗಳಿಂದ ಹಿಡಿದು ಬೀಚ್​ನಲ್ಲಿ ಬಿಕಿನಿ ತೊಟ್ಟ ಫೋಟೋಗಳನ್ನು ಕೂಡ ವಿರಾಟ್ ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಅವರ ಅತ್ಯಂತ ಸ್ಮರಣೀಯ ಕ್ಷಣಗಳ ಫೋಟೋಗಳನ್ನು Instagram ನಲ್ಲಿ ಶೇರ್ ಮಾಡಿದ್ದಾರೆ. (ಫೋಟೋ ಕೃಪೆ: Instagram @virat.kohli)

    MORE
    GALLERIES

  • 48

    Anushka-Virat Kohli: ಪತ್ನಿಯ ಬಿಕಿನಿ ಫೋಟೋ ಹಂಚಿಕೊಂಡ ವಿರಾಟ್! ಅನುಷ್ಕಾಗೆ ಯಾವ ರೀತಿ ವಿಶ್ ಮಾಡಿದ್ರು ಕೊಹ್ಲಿ?

    ವಿರಾಟ್ ಕೊಹ್ಲಿಯ ಈ ಪೋಸ್ಟ್​ಗೆ ಅಭಿಮಾನಿಗಳು ಲೈಕ್​ಗಳ ಸುರಿಮಳೆಗೈದು ಅನುಷ್ಕಾ ಶರ್ಮಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಅಲ್ಲದೇ ಅನುಷ್ಕಾಗೆ ಒಂದಷ್ಟು ಉಡುಗೊರೆ ನೀಡುವಂತೆ ವಿರಾಟ್​ಗೆ ನೆಟ್ಟಿಗರು ಸಲಹೆ ಕೂಡ ನೀಡಿದ್ದಾರೆ. (ಫೋಟೋ ಕೃಪೆ: Instagram @virat.kohli)

    MORE
    GALLERIES

  • 58

    Anushka-Virat Kohli: ಪತ್ನಿಯ ಬಿಕಿನಿ ಫೋಟೋ ಹಂಚಿಕೊಂಡ ವಿರಾಟ್! ಅನುಷ್ಕಾಗೆ ಯಾವ ರೀತಿ ವಿಶ್ ಮಾಡಿದ್ರು ಕೊಹ್ಲಿ?

    ನೆಟ್ಟಿಗರೊಬ್ಬರು "ಕೊಹ್ಲಿ ಜೀ ಇಂದು ಭಾಭಿ ಜಿಗೆ ಶತಕವನ್ನು ಉಡುಗೊರೆಯಾಗಿ ನೀಡಿದ್ದಾರೆ." ಇನ್ನೊಬ್ಬ ಬಳಕೆದಾರರು "ಇಂದಿನ ಪಂದ್ಯಕ್ಕೆ ಅನುಷ್ಕಾ ಭಾಭಿ ಹೆಸರಿಡಲಾಗುವುದು" ಎಂದು ಬರೆದಿದ್ದಾರೆ. (ಫೋಟೋ ಕೃಪೆ: Instagram @virat.kohli)

    MORE
    GALLERIES

  • 68

    Anushka-Virat Kohli: ಪತ್ನಿಯ ಬಿಕಿನಿ ಫೋಟೋ ಹಂಚಿಕೊಂಡ ವಿರಾಟ್! ಅನುಷ್ಕಾಗೆ ಯಾವ ರೀತಿ ವಿಶ್ ಮಾಡಿದ್ರು ಕೊಹ್ಲಿ?

    ಇಂದು ವಿರಾಟ್ ಕೊಹ್ಲಿ ತಂಡ ರಾಯಲ್ ಚಾಲೆಂಜ್ ಬೆಂಗಳೂರು ಮತ್ತು ಕೆಎಲ್ ರಾಹುಲ್ ತಂಡ ಲಕ್ನೋ ಸೂಪರ್ ಜೈಂಟ್ ನಡುವೆ ಪಂದ್ಯವಿದೆ. ಅನುಷ್ಕಾ ಹುಟ್ಟುಹಬ್ಬದಂದು ವಿರಾಟ್ ಚೆನ್ನಾಗಿ ಆಡಲಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. (ಫೋಟೋ ಕೃಪೆ: Instagram @virat.kohli)

    MORE
    GALLERIES

  • 78

    Anushka-Virat Kohli: ಪತ್ನಿಯ ಬಿಕಿನಿ ಫೋಟೋ ಹಂಚಿಕೊಂಡ ವಿರಾಟ್! ಅನುಷ್ಕಾಗೆ ಯಾವ ರೀತಿ ವಿಶ್ ಮಾಡಿದ್ರು ಕೊಹ್ಲಿ?

    ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಡಿಸೆಂಬರ್ 11, 2017 ರಂದು ಇಟಲಿಯ ಟಸ್ಕನಿಯಲ್ಲಿ ವಿವಾಹವಾದರು. 2021ರಲ್ಲಿ ಅನುಷ್ಕಾ ಮಗಳು ವಾಮಿಕಾಗೆ ಜನ್ಮ ನೀಡಿದರು. (ಫೋಟೋ ಕೃಪೆ: Instagram @virat.kohli)

    MORE
    GALLERIES

  • 88

    Anushka-Virat Kohli: ಪತ್ನಿಯ ಬಿಕಿನಿ ಫೋಟೋ ಹಂಚಿಕೊಂಡ ವಿರಾಟ್! ಅನುಷ್ಕಾಗೆ ಯಾವ ರೀತಿ ವಿಶ್ ಮಾಡಿದ್ರು ಕೊಹ್ಲಿ?

    ಅನುಷ್ಕಾ ಶರ್ಮಾ ಮುಂಬರುವ ಚಿತ್ರ 'ಚಕ್ಡಾ ಎಕ್ಸ್ಪ್ರೆಸ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಭಾರತೀಯ ಮಹಿಳಾ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರವಾಗಿದೆ. ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್​ ಆಗಿದೆ. (ಫೋಟೋ ಕೃಪೆ: Instagram @virat.kohli)

    MORE
    GALLERIES