Virat Kohli: ಅಮ್ಮನಂತೆ ಇವಳೂ ಗಟ್ಟಿಗಿತ್ತಿಯಾಗುತ್ತಿದ್ದಾಳೆ: ವಮಿಕಾ ಬಗ್ಗೆ ಕೊಹ್ಲಿ ಮಾತು

ಮಹಿಳಾ ದಿನಾಚರಣೆ ಅಂಗವಾಗಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ತನ್ನ ಬಾಳ ಪಯಣದ ಇಬ್ಬರು ಅದ್ಭುತ ಮಹಿಳೆಯರ ಫೋಟೋ ಹಂಚಿಕೊಂಡಿದ್ದಾರೆ. ಮುದ್ದು ಮಗಳು ವಮಿಕಾ ಬಗ್ಗೆ ಮಾತನಾಡಿರುವ ಅವರು ಆಕೆ ಕೂಡ ಅಮ್ಮನಷ್ಟೇ ಗಟ್ಟಿಗಿತ್ತಿಯಾಗಿ ಬೆಳೆಯುತ್ತಿದ್ದಾರೆ ಎಂದಿದ್ದಾರೆ. (ಫೋಟೋ: ವಿರಾಟ್​ ಕೊಹ್ಲಿ, ಅನುಷ್ಕಾ ಇನ್ಸ್ಟಾಗ್ರಾಂ)

First published: