Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

ISH2023: ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್ 2023ರಲ್ಲಿ ಜೋಡಿಯಾಗಿ ಮಿಂಚಿದ್ದಾರೆ. ಇಬ್ಬರೂ ಸ್ಟೈಲಿಷ್ ಆಗಿ ಕಾಣಿಸಿದರು. ಅವರ ಫೋಟೋಸ್ ವೈರಲ್ ಆಗಿವೆ.

First published:

  • 19

    Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

    ಬಾಲಿವುಡ್​ನ ಪವರ್ ಕಪಲ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಇಬ್ಬರೂ ಬಾಲಿವುಡ್​ನ ಟಾಪ್ ಸೆಲೆಬ್ರಿಟಿಗಳು. ಅನುಷ್ಕಾ ಶರ್ಮಾ ಅವರು ನೇರಳೆ ಬಣ್ಣದ ಗೌನ್​ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

    MORE
    GALLERIES

  • 29

    Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

    ವಿರುಷ್ಕಾ ಎಂದು ಕರೆಯಲ್ಪಡುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಇವೆಂಟ್​ನ ಗ್ಲಾಮ್ ಹೆಚ್ಚಿಸಿದರು. ಅನುಷ್ಕಾ ಶರ್ಮಾ ಆಫ್ ಶೋಲ್ಡರ್ ಪರ್ಪಲ್ ಗೌನ್ ಧರಿಸಿದ್ದರು. ಹೈ ಸ್ಲಿಟ್ ಬಾಡಿಕಾನ್ ಡ್ರೆಸ್​ನಲ್ಲಿ ಅವರು ಕ್ಯೂಟ್ ಕಾಣಿಸಿದ್ದಾರೆ.

    MORE
    GALLERIES

  • 39

    Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

    ಮುಂಬೈನಲ್ಲಿ ನಡೆದ ಇವೆಂಟ್​ನಲ್ಲಿ ಸ್ಟಾರ್ ಕಪಲ್ ಜೋಡಿಯಾಗಿ ಕ್ಯಾಮೆರಾಗೆ ಪೋಸ್ ಕೊಟ್ಟರು. ಇದರಲ್ಲಿ ವಿರಾಟ್ ಕೊಹ್ಲಿ ಬ್ಲ್ಯಾಕ್ ಕಲರ್ ಸೂಟ್ ಧರಿಸಿ ಕಾಣಿಸಿಕೊಂಡರು. ಅವರ ಲುಕ್ ಸ್ಟೈಲಿಷ್ ಆಗಿತ್ತು.

    MORE
    GALLERIES

  • 49

    Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

    ಭಾರತೀಯ ಕ್ರೀಡಾಪಟುಗಳ ಸಂಭ್ರಮಾಚರಣೆಯಲ್ಲಿ ಸ್ಟಾರ್ ಜೋಡಿಗಳು ಭಾಗಿಯಾಗಿದ್ದಾರೆ. ಇಂಡಿಯನ್ ಸ್ಪೋರ್ಟ್ಸ್ ಹಾನರ್ಸ್ 2023ರಲ್ಲಿ ಈ ಜೋಡಿ ಆಕರ್ಷಣೆಯ ಬಿಂದುವಾಗಿದ್ದರು.

    MORE
    GALLERIES

  • 59

    Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

    ನಟಿ ಸಿಂಪಲ್ ಆಗಿ ಸಿಲ್ವರ್ ಇಯರಿಂಗ್ಸ್ ಧರಿಸಿದ್ದರು. ಸುಂದರವಾದ ರಿಂಗ್​ಗಳನ್ನು ಕೂಡಾ ಧರಿಸಿದ್ದರು. ನಟಿ ಕಾಲಿಗೂ ವಿಶೇಷ ಆಭರಣ ಧರಿಸಿದ್ದು ಆಕರ್ಷಕವಾಗಿತ್ತು.

    MORE
    GALLERIES

  • 69

    Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

    ವಿರಾಟ್ ಕೊಹ್ಲಿ ಅವರು ಬ್ಲ್ಯಾಕ್ ಕಲರ್ ಸೂಟ್ ಧರಿಸಿ ಪೋಸ್ ಕೊಟ್ಟರು. ಅವರ ಲುಕ್ ಅತ್ಯಂತ ಆಕರ್ಷಕವಾಗಿತ್ತು. ಇಬ್ಬರೂ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 79

    Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

    ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ಅಂಗದ್ ಬೇಡಿ, ನೇಹಾ ಧುಪಿಯಾ, ರಿಯಾ ಚಕ್ರವರ್ತಿ, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅವರೂ ಇವೆಂಟ್​ನಲ್ಲಿ ಭಾಗಿಯಾಗಿದ್ದರು. ಕ್ರಿಕೆಟರ್ ಶುಭಮನ್ ಗಿಲ್ ಹಾಗೂ ಒಲಿಂಪಿಕ್ಸ್ ಗೋಲ್ಡ್ ಮೆಡಲಿಸ್ಟ್ ನೀರಜ್ ಚೋಪ್ರಾ ಕೂಡಾ ಸ್ಟೈಲಿಷ್ ಆಗಿ ಕಾರ್ಯಕ್ರಮಕ್ಕೆ ಬಂದಿದ್ದರು.

    MORE
    GALLERIES

  • 89

    Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

    ಕೊಹ್ಲಿ ಅವರು ಶೇರ್ ಮಾಡಿದ ಫೋಟೋಗಳಿಗೆ 73 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 42 ಸಾವಿರದಷ್ಟು ಜನರು ವಿರುಷ್ಕಾ ಫೋಟೋಗೆ ಕಮೆಂಟ್ ಮಾಡಿ ಸೂಪರ್ ಎಂದಿದ್ದಾರೆ.

    MORE
    GALLERIES

  • 99

    Anushka Sharma: ನೇರಳೆ ಬಣ್ಣದ ಬಾಡಿಕಾನ್ ಗೌನ್​ನಲ್ಲಿ ಅನುಷ್ಕಾ! ಪವರ್ ಕಪಲ್ ಎಂದ ನೆಟ್ಟಿಗರು

    ಇಬ್ಬರೂ ರೆಡ್ ಕಾರ್ಪೆಟ್​ನಲ್ಲಿ ಫನ್ ಟೈಮ್ ಎಂಜಾಯ್ ಮಾಡಿದ್ದಾರೆ. ಇವೆಂಟ್​ನ ಬಹಳಷ್ಟು ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    MORE
    GALLERIES