Virat Kohli-Anushka: ಕೊಹ್ಲಿ ಟೆಕ್ಸ್ಟ್ ಮೆಸೇಜ್ ನೋಡಿ ಭಯ ಪಟ್ಟಿದ್ರಂತೆ ಅನುಷ್ಕಾ ಶೆಟ್ಟಿ

ಕೊಹ್ಲಿ-ಅನುಷ್ಕಾ ಜೋಡಿ ಭಾರತದ ಟಾಪ್ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಭಾರತದಲ್ಲಿ ಕೊಹ್ಲಿ ರೇಂಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಆದರೆ ಪ್ರೀತಿ ಹೇಳುವುದರಲ್ಲಿ ಕೊಹ್ಲಿ ಕೂಡ ಎಲ್ಲ ಹುಡುಗರಂತೆಯೇ. ತಮ್ಮ ಪ್ರೀತಿ ಹೇಗೆ ಶುರುವಾಯಿತು, ಹೇಗೆ ಮುಂದುವರಿಯಿತು ಎಂದು ಕೊಹ್ಲಿ ಹೇಳಿದ್ದಾರೆ.

First published:

  • 18

    Virat Kohli-Anushka: ಕೊಹ್ಲಿ ಟೆಕ್ಸ್ಟ್ ಮೆಸೇಜ್ ನೋಡಿ ಭಯ ಪಟ್ಟಿದ್ರಂತೆ ಅನುಷ್ಕಾ ಶೆಟ್ಟಿ

    ವಿರಾಟ್ ಕೊಹ್ಲಿ ಶಾಂಪೂ ಕಂಪನಿಯ ಬ್ರ್ಯಾಂಡ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. 2013ರ ಆ ಜಾಹೀರಾತಿನಲ್ಲಿ ಅನುಷ್ಕಾ ಶರ್ಮಾ ಕೊಹ್ಲಿಗೆ ಜೋಡಿಯಾಗಿದ್ದರು.

    MORE
    GALLERIES

  • 28

    Virat Kohli-Anushka: ಕೊಹ್ಲಿ ಟೆಕ್ಸ್ಟ್ ಮೆಸೇಜ್ ನೋಡಿ ಭಯ ಪಟ್ಟಿದ್ರಂತೆ ಅನುಷ್ಕಾ ಶೆಟ್ಟಿ

    ಮೊದಲ ಬಾರಿಗೆ ಅನುಷ್ಕಾ ಅವರನ್ನು ಭೇಟಿಯಾಗುವ ಮೊದಲು ತುಂಬಾ ನರ್ವಸ್ ಆಗಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ. ಅವರನ್ನು ಭೇಟಿಯಾದ ನಂತರ ಹೇಗೆ ಮಾತನಾಡಬೇಕು, ಮೊದಲು ಏನೆಂದು ಕರೆಯಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದರು ಎಂದಿದ್ದಾರೆ.

    MORE
    GALLERIES

  • 38

    Virat Kohli-Anushka: ಕೊಹ್ಲಿ ಟೆಕ್ಸ್ಟ್ ಮೆಸೇಜ್ ನೋಡಿ ಭಯ ಪಟ್ಟಿದ್ರಂತೆ ಅನುಷ್ಕಾ ಶೆಟ್ಟಿ

    ಅವರು ಎಷ್ಟು ಎತ್ತರ ಇದ್ದರು ಎಂದು ನನಗೂ ತಿಳಿದಿಲ್ಲ. ಆ ಶೂಟ್‌ನಲ್ಲಿ ಅವರು ಹೈ ಹೀಲ್ಸ್ ಧರಿಸಿದ್ದನ್ನು ನಾನು ಗಮನಿಸಿದೆ. ನಿಮಗಾಗಿಯೇ ಹೈ ಹೀಲ್ಸ್ ಅನ್ನು ಕಂಡುಹಿಡಿದಿದ್ದಾರೆ ಕೊಹ್ಲಿ ಹೇಳಿದ್ದರು. ಆದರೆ ಅನುಷ್ಕಾಗೆ ಅದು ಇಷ್ಟವಾಗಿರಲಿಲ್ಲ.

    MORE
    GALLERIES

  • 48

    Virat Kohli-Anushka: ಕೊಹ್ಲಿ ಟೆಕ್ಸ್ಟ್ ಮೆಸೇಜ್ ನೋಡಿ ಭಯ ಪಟ್ಟಿದ್ರಂತೆ ಅನುಷ್ಕಾ ಶೆಟ್ಟಿ

    ಇಡೀ ದಿನ ಅನುಷ್ಕಾ ಜೊತೆ ಶೂಟಿಂಗ್ ಮಾಡಿದ ನಂತರ, ಅವರು ತುಂಬಾ ಸಾಮಾನ್ಯ ವ್ಯಕ್ತಿ ಎಂದು ನನಗೆ ಅರಿವಾಯಿತು ಎಂದು ಕೊಹ್ಲಿ ಹೇಳಿದ್ದಾರೆ. ಅವರೂ ಮಧ್ಯಮ ವರ್ಗದಿಂದ ಬಂದವರು. ನನ್ನದೂ ಮಧ್ಯಮ ವರ್ಗವಾದ್ದರಿಂದ ಆ ವಿಷಯಗಳ ಬಗ್ಗೆ ನಾವು ಹೆಚ್ಚು ಮಾತನಾಡುತ್ತಿದ್ದೆವು. ಸುಲಭವಾಗಿ ಬಾಂಡ್ ಬೆಳೆಯಿತು ಎಂದಿದ್ದಾರೆ.

    MORE
    GALLERIES

  • 58

    Virat Kohli-Anushka: ಕೊಹ್ಲಿ ಟೆಕ್ಸ್ಟ್ ಮೆಸೇಜ್ ನೋಡಿ ಭಯ ಪಟ್ಟಿದ್ರಂತೆ ಅನುಷ್ಕಾ ಶೆಟ್ಟಿ

    ಭೇಟಿಯಾದ ತಕ್ಷಣ ಡೇಟಿಂಗ್ ಮಾಡಲಿಲ್ಲ. ಎಷ್ಟೋ ದಿನ ಮಾತಾಡಿದೆವು. ಆದರೆ ಮೊದಲ ದಿನದಿಂದಲೇ ನಾನು ಅನುಷ್ಕಾ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಮೆಸೇಜ್ ನೋಡಿದರೆ ಡೇಟಿಂಗ್ ಮಾಡುತ್ತಿರುವಂತೆ ಇತ್ತು. ಡೇಟಿಂಗ್ ವಿಚಾರ ಬರುತ್ತಿದ್ದಂತೆ ಅನುಷ್ಕಾ ಭಯಪಟ್ಟು ಸುಮ್ಮನಾಗಿದ್ದರು.

    MORE
    GALLERIES

  • 68

    Virat Kohli-Anushka: ಕೊಹ್ಲಿ ಟೆಕ್ಸ್ಟ್ ಮೆಸೇಜ್ ನೋಡಿ ಭಯ ಪಟ್ಟಿದ್ರಂತೆ ಅನುಷ್ಕಾ ಶೆಟ್ಟಿ

    ಒಂದು ದಿನ ನೀನು ನನ್ನ ಬಗ್ಗೆ ಏನು ಯೋಚಿಸುತ್ತೀಯ ಎಂದು ಕೇಳಿದ್ದರು ಅನುಷ್ಕಾ. ಅದಕ್ಕೆ ಡೇಟಿಂಗ್ ಎಂದು ಉತ್ತರಿಸಿದ್ದರು ಕೊಹ್ಲಿ. ಅದರ ನಂತರ ಅನುಷ್ಕಾ ಕೆಲವು ದಿನಗಳ ನಂತರ ಕ್ರಮೇಣ ಸಂಬಂಧ ಅರ್ಥಮಾಡಿಕೊಂಡರು. ಡೇಟಿಂಗ್ ಮಾಡುವ ಮೊದಲು ಎರಡು ಸಂದರ್ಭಗಳಲ್ಲಿ ಮುಜುಗರದ ಸಂದೇಶಗಳನ್ನು ಕಳುಹಿಸಿದ್ದನ್ನು ಕೊಹ್ಲಿ ನೆನಪಿಸಿಕೊಂಡಿದ್ದಾರೆ.

    MORE
    GALLERIES

  • 78

    Virat Kohli-Anushka: ಕೊಹ್ಲಿ ಟೆಕ್ಸ್ಟ್ ಮೆಸೇಜ್ ನೋಡಿ ಭಯ ಪಟ್ಟಿದ್ರಂತೆ ಅನುಷ್ಕಾ ಶೆಟ್ಟಿ

    ಈ ಜೋಡಿಗೆ ಲವ್ ಆಗಿ ಮದುವೆಯ ಮೂಲಕ ಒಂದಾಗಿ ವಾಮಿಕಾಗೆ ಪೋಷಕರಾಗಿದ್ದಾರೆ.

    MORE
    GALLERIES

  • 88

    Virat Kohli-Anushka: ಕೊಹ್ಲಿ ಟೆಕ್ಸ್ಟ್ ಮೆಸೇಜ್ ನೋಡಿ ಭಯ ಪಟ್ಟಿದ್ರಂತೆ ಅನುಷ್ಕಾ ಶೆಟ್ಟಿ

    ಅನುಷ್ಕಾ ಸದ್ಯ ಸಿನಿಮಾಗಳಿಂದ ಸ್ವಲ್ಪ ದೂರ ಉಳಿದು ಕೆಲವೇ ಪ್ರಾಜೆಕ್ಟ್ ಮಾತ್ರ ಮಾಡುತ್ತಿದ್ದಾರೆ. ವಮಿಕಾಳಿಗೆ ತಮ್ಮ ಸಮಯವನ್ನು ನೀಡುತ್ತಿದ್ದಾರೆ.

    MORE
    GALLERIES