ಪೋಸ್ಟರ್, ಸ್ಯಾಂಡೀಸ್ ಇಟ್ಟು ಪ್ರಚಾರ ಮಾಡಿತ್ತು. ರಾತ್ರಿ ಆರ್ಸಿಬಿ ಆಟಗಾರರಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದ್ದರು. ಅದರಂತೆ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಹಲವು ಆಟಗಾರರು ಸಿನಿಮಾ ವೀಕ್ಷಿಸಿದ್ದಾರೆ. ಜೊತೆಗೆ ದೊಡ್ಡಮ್ಮ ಜೊತೆ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.