Virat-Anushka: ಸಾಮಾನ್ಯ ಗಂಡನಂತೆ ಲಗೇಜ್​ ಹೊತ್ತು ಸಾಗಿದ ವಿರಾಟ್​; ಕೊಹ್ಲಿ ಕಾರ್ಯಕ್ಕೆ ಅಭಿಮಾನಿಗಳ ಮೆಚ್ಚುಗೆ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹೆಂಡತಿ, ಮಕ್ಕಳ ಕಾಳಜಿವಹಿಸುವಲ್ಲಿ ಸದಾ ಮುಂದು. ಇದಕ್ಕೆ ಅನೇಕ ಘಟನೆಗಳು ಸಾಕ್ಷಿಯಾಗಿವೆ. ಈಗ ಮತ್ತೊಮ್ಮೆ ತಮ್ಮ ಕುಟುಂಬದ ಕಾಳಜಿ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ ವಿರಾಟ್​. ಅಹಮದಾಬಾದ್​ ವಿಮಾನ ನಿಲ್ದಾಣದಲ್ಲಿ ಹೆಂಡತಿ ಹಿಂದೆ ಲಗೇಜ್​ ಹೊತ್ತು ಸಾಗಿದ ವಿರಾಟ್​ ಕಾರ್ಯ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. (Photos: Manav Manglani )

First published: