'RRR' ಸಿನಿಮಾಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ ನಟ ರಾಮ್ ಚರಣ್ ಇಂಡಿಯಾ ಟುಡೆ ಕಾನ್ಕ್ಲೇವ್‌ನಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅವರಿಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಯಿತು. ಇದಕ್ಕೆ ಅವರು ತುಂಬಾ ಮುಕ್ತವಾಗಿ ಉತ್ತರಿಸಿದರು.
2/ 8
'RRR' ನಿಂದಾಗಿ, ರಾಮ್ ಚರಣ್ ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಜನಪ್ರಿಯರಾಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ.
3/ 8
ಅವರ ಮುಂಬರುವ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ನಿರಂತರವಾಗಿ ಕುತೂಹಲದಿಂದ ಇರುತ್ತಾರೆ. ಸಿನಿಮಾ ಅಪ್ಡೇಟ್ಗಳಿಗಾಗಿ ಕಾಯುತ್ತಾರೆ.
4/ 8
ಈ ಕಾರ್ಯಕ್ರಮದಲ್ಲಿ ರಾಮ್ ಚರಣ್ ಅವರಿಗೆ ತಾವು ನಟಿಸಲು ಇಷ್ಟಪಡುವ ಪಾತ್ರದ ಬಗ್ಗೆ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೂ ನಟ ಆನ್ಸರ್ ಮಾಡಿದ್ದಾರೆ.
5/ 8
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮಚರಣ್ ಕ್ರೀಡೆಗೆ ಸಂಬಂಧಿಸಿದ ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. ಅವರು ಬಹಳ ಸಮಯದಿಂದ ಪ್ರಯತ್ನಿಸುತ್ತಿದ್ದಾರೆ, ಆದರೆ ಅದು ಇನ್ನೂ ಸಾಧ್ಯವಾಗಲಿಲ್ಲ ಎಂದಿದ್ದಾರೆ.
6/ 8
ಈ ಕುರಿತು ವಿರಾಟ್ ಕೊಹ್ಲಿ ಅವರ ಮೇಲೆ ಸಿನಿಮಾ ಮಾಡಿದರೆ ಅದರಲ್ಲಿ ನಿಮಗೆ ಪಾತ್ರ ಮಾಡಲು ಅವಕಾಶ ಸಿಕ್ಕರೆ ಅದನ್ನು ಮಾಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿದೆ.
7/ 8
ರಾಮ್ ಚರಣ್ ಸ್ವಲ್ಪವೂ ತಡ ಮಾಡದೆ ಒಪ್ಪಿಕೊಂಡರು. ಇದು ಬೆಸ್ಟ್ ಎಂದು ಹೇಳಿದ್ದಾರೆ. ರಾಮ್ ಚರಣ್ ಹೇಳಿಕೆ ಈಗ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿದೆ.
8/ 8
ಇದೀಗ ನಿಜಕ್ಕೂ ರಾಮ್ ಚರಣ್ ಕೊಹ್ಲಿ ಪಾತ್ರದಲ್ಲಿ ಕಾಣಿಸಿಕೊಳ್ತಾರಾ ಎನ್ನುವ ಕುತೂಹಲದಲ್ಲಿದ್ದಾರೆ. ರಾಮ್ ಚರಣ್ ನೆಕ್ಸ್ಟ್ ಪ್ರಾಜೆಕ್ಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ.
First published:
18
Virat Kohli: ಕೊಹ್ಲಿ ಬಯೋಪಿಕ್ನಲ್ಲಿ ಸೌತ್ನ ಸ್ಟಾರ್ ನಟ!