Virat Kohli-Anushka: ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಕೊಹ್ಲಿ! ಬೆಂಗಳೂರಲ್ಲಿ ಸಾಮಾನ್ಯ ಜನರ ಜೊತೆ ಅನುಷ್ಕಾ-ವಿರಾಟ್ ಆಟ

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಜೋಡಿ ಜನರಿಗೆ ಇಷ್ಟವಾಗುವುದು ಕೂಡ ಇದೇ ಕಾರಣಕ್ಕೆ, ಇತ್ತೀಚಿಗಷ್ಟೇ ಮಲ್ಲೇಶ್ವರಂ CTR ಹೋಟೆಲ್​ನಲ್ಲಿ ದೋಸೆ ತಿಂದ ಕೊಹ್ಲಿ ದಂಪತಿ ಈ ಬಾರಿ ಕಾಲೋನಿ ಜನರ ಜೊತೆ ಬ್ಯಾಡ್ಮಿಂಟನ್ ಆಟ ಆಡಿದ್ದಾರೆ.

First published:

  • 18

    Virat Kohli-Anushka: ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಕೊಹ್ಲಿ! ಬೆಂಗಳೂರಲ್ಲಿ ಸಾಮಾನ್ಯ ಜನರ ಜೊತೆ ಅನುಷ್ಕಾ-ವಿರಾಟ್ ಆಟ

    ಐಪಿಎಲ್ 2023 ಹಿನ್ನೆಲೆ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿದ್ದಾರೆ. ಕ್ರಿಕೆಟ್ ಬ್ಯುಸಿಯಲ್ಲೂ ಸಮಯ ಸಿಕ್ಕಾಗ ಪತ್ನಿ ಅನುಷ್ಕಾ ಶರ್ಮಾ ಜೊತೆ ಸಿಲಿಕಾನ್ ಸಿಟಿ ರೌಂಡ್ಸ್ ಹಾಕುತ್ತಿದ್ದಾರೆ. ದೋಸೆ, ಐಸ್ ಕ್ರೀಂ ಅಂತ ಬೆಂಗಳೂರಿನ ವೆರೈಟಿ ಫುಡ್ ಟೇಸ್ಟ್ ಮಾಡಿದ್ದಾರೆ.

    MORE
    GALLERIES

  • 28

    Virat Kohli-Anushka: ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಕೊಹ್ಲಿ! ಬೆಂಗಳೂರಲ್ಲಿ ಸಾಮಾನ್ಯ ಜನರ ಜೊತೆ ಅನುಷ್ಕಾ-ವಿರಾಟ್ ಆಟ

    ಇದೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬೆಂಗಳೂರಿನ ಹೌಸಿಂಗ್ ಸೊಸೈಟಿಯ ನಿವಾಸಿಗಳೊಂದಿಗೆ ಬ್ಯಾಡ್ಮಿಂಟನ್ ಆಟವಾಡಿದ್ದಾರೆ. ಸ್ಪೋರ್ಟ್ಸ್ ವೇರ್ ಬ್ರ್ಯಾಂಡ್ ಪ್ರಚಾರದ ಜೊತೆಗೆ ಆಟವಾಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 38

    Virat Kohli-Anushka: ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಕೊಹ್ಲಿ! ಬೆಂಗಳೂರಲ್ಲಿ ಸಾಮಾನ್ಯ ಜನರ ಜೊತೆ ಅನುಷ್ಕಾ-ವಿರಾಟ್ ಆಟ

    ವಿರಾಟ್ ಆಟಕ್ಕೆ ಅನುಷ್ಕಾ ಕೂಡ ಸಾಥ್ ನೀಡಿದ್ದಾರೆ. ನಟಿ ಅನುಷ್ಕಾ ಶರ್ಮಾ ಕೂಡ ಪತಿ ಜೊತೆ ಬ್ಯಾಡ್ಮಿಂಟನ್ ಆಡಿದ್ದಾರೆ. ಬ್ಲ್ಯಾಕ್ ಟೀ ಶರ್ಟ್​ನಲ್ಲಿ ಸ್ಪೋರ್ಟ್ಸ್ ಲುಕ್​ನಲ್ಲಿ ನಟಿ ಅನುಷ್ಕಾ ಎಲ್ಲರ ಗಮನ ಸೆಳೆದಿದ್ದಾರೆ.

    MORE
    GALLERIES

  • 48

    Virat Kohli-Anushka: ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಕೊಹ್ಲಿ! ಬೆಂಗಳೂರಲ್ಲಿ ಸಾಮಾನ್ಯ ಜನರ ಜೊತೆ ಅನುಷ್ಕಾ-ವಿರಾಟ್ ಆಟ

    ವಿರಾಟ್ ಕೊಹ್ಲಿ ಟ್ರ್ಯಾಕ್ ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ್ರು. ಅನುಷ್ಕಾ ಹಾಗೂ ಕೊಹ್ಲಿ ಇಬ್ಬರೂ ನಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಹೌಸಿಂಗ್ ಸೊಸೈಟಿ ನಿವಾಸಿಗಳ ಜೊತೆ ಬ್ಯಾಡ್ಮಿಂಟನ್ ಆಟ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

    MORE
    GALLERIES

  • 58

    Virat Kohli-Anushka: ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಕೊಹ್ಲಿ! ಬೆಂಗಳೂರಲ್ಲಿ ಸಾಮಾನ್ಯ ಜನರ ಜೊತೆ ಅನುಷ್ಕಾ-ವಿರಾಟ್ ಆಟ

    ವಿರಾಟ್ ಮತ್ತು ನಾನು ದಿಢೀರ್ ಎಂದು ಕೆಲಸ ಮಾಡುತ್ತಿದ್ದ ಜಾಗಕ್ಕೆ ಭೇಟಿ ನೀಡಿದೆವು. ಬಳಿಕ ಏನಾಯ್ತು? ಎಂದು ಅನುಷ್ಕಾ ಬರೆದುಕೊಂಡಿದ್ದಾರೆ. ಮೋಜು, ಮಸ್ತಿಯೊಂದಿಗೆ ಆಟವಾಡಿ ವಿರಾಟ ಎದುರು ಅನುಷ್ಕಾ ತಂಡ ಗೆದ್ದಿದೆ.

    MORE
    GALLERIES

  • 68

    Virat Kohli-Anushka: ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಕೊಹ್ಲಿ! ಬೆಂಗಳೂರಲ್ಲಿ ಸಾಮಾನ್ಯ ಜನರ ಜೊತೆ ಅನುಷ್ಕಾ-ವಿರಾಟ್ ಆಟ

    ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಸ್ನೇಹಿತರೊಂದಿಗೆ ಬೆಂಗಳೂರಿನ ಪ್ರಸಿದ್ಧ ಸೆಂಟ್ರೆಲ್ ಟಿಫಿನ್ ರೂಂ ಮತ್ತು ಕಾರ್ನರ್ ಹೌಸ್​ಗೆ ಭೇಟಿ ನೀಡಿದ್ದಾರೆ. ಈ ವೇಳೆ ಇಲ್ಲಿ ಮಸಾಲೆದೋಸೆ, ಐಸ್ ಕ್ರೀಂ, ಮಂಗಳೂರು ಬೊಂಡಾ ಮತ್ತು ಕೇಸರಿಬಾತ್ ಸವಿದು ಸ್ವಾದಿಷ್ಟಕರ ಎಂದು ಇಷ್ಟಪಟ್ಟು ಫೋಸ್ಟ್ ಹಾಕಿದ್ದಾರೆ.

    MORE
    GALLERIES

  • 78

    Virat Kohli-Anushka: ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಕೊಹ್ಲಿ! ಬೆಂಗಳೂರಲ್ಲಿ ಸಾಮಾನ್ಯ ಜನರ ಜೊತೆ ಅನುಷ್ಕಾ-ವಿರಾಟ್ ಆಟ

    ಇದಕ್ಕೂ ಮೊದಲೂ ಸಹ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಬೆಂಗಳೂರಿನಲ್ಲಿ ಅನೇಕ ಬಾರಿ ಇಲ್ಲಿನ ವಿವಿಧ ಆಹಾರಗಳನ್ನು ಸವಿದಿದ್ದಾರೆ. ಈಗಲೂ ಸಹ ಅವರು ಬೆಂಗಳೂರಿನಲ್ಲಿ ಇಲ್ಲಿನ ಆಹಾರಗಳನ್ನು ಸವಿದಿದ್ದಾರೆ.

    MORE
    GALLERIES

  • 88

    Virat Kohli-Anushka: ಬ್ಯಾಟ್ ಬಿಟ್ಟು ಬ್ಯಾಡ್ಮಿಂಟನ್ ಹಿಡಿದ ಕೊಹ್ಲಿ! ಬೆಂಗಳೂರಲ್ಲಿ ಸಾಮಾನ್ಯ ಜನರ ಜೊತೆ ಅನುಷ್ಕಾ-ವಿರಾಟ್ ಆಟ

    ಕೆಲ ವರ್ಷಗಳ ಡೇಟಿಂಗ್ ಬಳಿಕ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2017ರಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. 2021ರ ಜನವರಿಯಲ್ಲಿ ಅನುಷ್ಕಾ ಹಾಗೂ ವಿರಾಟ್ ದಂಪತಿ ಪೋಷಕರಾಗಿ ಪ್ರಮೋಷನ್ ಕೂಡ ಪಡೆದಿದ್ದಾರೆ. ಮುದ್ದಾದ ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.

    MORE
    GALLERIES