Virat Kohli - Anushka Sharma: ಅಲಿಬಾಗ್​ನಲ್ಲಿ ಫಾರ್ಮ್​ ಹೌಸ್ ಖರೀದಿಸಿದ ಕೊಹ್ಲಿ-ಅನುಷ್ಕಾ! ಬೆಲೆ ಎಷ್ಟು ಗೊತ್ತೇ?

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೀತಿಸಿ ಮದುವೆಯಾಗಿರುವುದು ಗೊತ್ತೇ ಇದೆ. ಈ ದಂಪತಿಗೆ ಒಬ್ಬಳು ಮಗಳು ಕೂಡ ಇದ್ದಾಳೆ, ಇತ್ತೀಚೆಗೆ ಇಬ್ಬರೂ ಒಟ್ಟಿಗೆ ಫಾರ್ಮ್ ಹೌಸ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಅಲಿ ಬಾಗ್ ಪ್ರದೇಶದಲ್ಲಿ ಹೊಸ ಫಾರ್ಮ್ ಹೌಸ್ ಖರೀದಿಸಿದ್ದಾರೆ ಎಂದು ವರದಿಯಾಗಿದೆ.

First published: