ಉತ್ತರಾಖಂಡ ಸತ್ತಾಲ್​ ಕಾಡಿನಲ್ಲಿ ನಟ ದರ್ಶನ್; ಡಿ‘ಬಾಸ್‘ ಕ್ಲಿಕ್ಕಿಸಿದ ವನ್ಯಜೀವಿಗಳ ಫೋಟೋಗಳು ಇಲ್ಲಿವೆ

ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಅಚ್ಚು ಮೆಚ್ಚು. ಸಿನಿಮಾ ಶೂಟಿಂಗ್​ನಿಂದ ಕೊಂಚ ಬಿಡುವು ಸಿಕ್ಕರೆ ಸಾಕು ಕಾಡು ಸುತ್ತಾಡದ ನಡುವೆ ವನ್ಯ ಜೀವಿಗಳ ಫೋಟೋ ಕ್ಲಿಕ್ಕಿಸಲು ಹೊರಟು ನಿಲ್ಲುತ್ತಾರೆ ನಟ ದರ್ಶನ್​. ಕಳೆದ ಬಾರಿ ಕೀನ್ಯಾ ಕಾಡಿಗೆ ತೆರಳಿ ವನ್ಯ ಜೀವಿಗಳ ಫೋಟೋ ಕ್ಲಿಕ್ಕಿಸಿದ್ದರು. ಇದೀಗ ರಾಬರ್ಟ್ ಚಿತ್ರೀಕರಣ ಮುಗಿಸಿರುವ ನಟ ದರ್ಶನ್ ಕ್ಯಾಮೆರಾ ಹಿಡಿದುಕೊಂಡು ಉತ್ತರಾಖಂಡದ ಸತ್ತಾಲ್ ಕಾಡಿಗೆ ತೆರಳಿ ಪ್ರಾಣಿ-ಪಕ್ಷಿಗಳ ಫೋಟೋ ತೆಗೆದಿದ್ದಾರೆ. ದರ್ಶನ್ ಕ್ಲಿಕ್ಕಿಸಿರುವ ಫೋಟೋಗಳು ಇಲ್ಲಿವೆ.

First published: