ಇನ್ನು ಚಿತ್ರದ ಸಹ ರಾಕ್ಷಸನ್ ಸಿನಿಮಾದ ಪ್ರೇರಣೆಯಿಂದಲೇ ಹುಟ್ಟಿಕೊಂಡಿದೆ. ಹಾಗೆ ಚಿತ್ರಕಥೆ ಬರೆಯುವಾಗ ಅರ್ಧ ಡಜನ್ ಬೇರೆ ಬೇರೆ ಸಿನಿಮಾಗಳ ಸೀನ್ಗಳನ್ನ ನೇರವಾಗಿ ಎತ್ತಿಕೊಂಡಿದ್ದಾರೆ ಅನ್ನೋ ಆರೋಪ ಸಹ ಟ್ರೋಲಿಗರದು.
ನಾನಿ ನಟನೆಯ 'ವಿ' ಸಿನಿಮಾ ಸೆಪ್ಟೆಂಬರ್ 5 ರಂದು ನೇರವಾಗಿ ಓಟಿಟಿಯಲ್ಲಿ ರಿಲೀಸ್ಸಾಗಿದೆ. ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟಿಸಿದ್ದ ಈ ಸಿನಿಮಾ ನಾನಿ ಕೆರಿಯರ್ ನ ಮತ್ತೊಂದು ಸೂಪರ್ ಹಿಟ್ ಸಿನಿಮಾ ಆಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ರು.
2/ 9
ಆದರೆ ಜಾಳು ಜಾಳಾದ ಚಿತ್ರಕಥೆಯಿಂದ 'ವಿ' ಸಿನಿಮಾ ನಿರಾಸೆ ಮೂಡಿಸಿದೆ.. ಹೀಗಾಗಿ ಚಿತ್ರಪ್ರೇಮಿಗಳು 'ವಿ' ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ
3/ 9
ಅದರಲ್ಲೂ ಟ್ರೋಲ್ ಪೇಜ್ ಗಳಂತೂ ಹಿಗ್ಗಾಮುಗ್ಗಾ ಜಾಡಿಸ್ತಿವೆ.
4/ 9
ಅಂದಹಾಗೆ ಟ್ರೋಲ್ ಗಳಿಗೆ ಅಹಾರವಾಗ್ತಿರೋದು ತಮನ್ ಬೀಜಿಎಂ. ತಮಿಳಿನ ರಾಕ್ಷಸನ್ ಸಿನಿಮಾದ ಬೀಜಿಎಂ ಅನ್ನ ಕಾಪಿ ಮಾಡಿರೋ ತಮನ್ ಸಾಕಷ್ಟು ದೃಶ್ಯಗಳಲ್ಲಿ ಬಳಸಿಕೊಂಡಿದ್ದಾರೆ ಅಂತ ಮೆಮೊಗಳ ಮೂಲಕ ಕಾಲೆಯುತ್ತಿದ್ದಾರೆ ಟ್ರೋಲಿಗರು.
5/ 9
ಇನ್ನು ಚಿತ್ರದ ಸಹ ರಾಕ್ಷಸನ್ ಸಿನಿಮಾದ ಪ್ರೇರಣೆಯಿಂದಲೇ ಹುಟ್ಟಿಕೊಂಡಿದೆ. ಹಾಗೆ ಚಿತ್ರಕಥೆ ಬರೆಯುವಾಗ ಅರ್ಧ ಡಜನ್ ಬೇರೆ ಬೇರೆ ಸಿನಿಮಾಗಳ ಸೀನ್ಗಳನ್ನ ನೇರವಾಗಿ ಎತ್ತಿಕೊಂಡಿದ್ದಾರೆ ಅನ್ನೋ ಆರೋಪ ಸಹ ಟ್ರೋಲಿಗರದು.
6/ 9
ಒಟ್ಟಾರೆ ಕೊರೋನಾ ಕಾಲದಲ್ಲಿ ನೇರವಾಗಿ ಓಟಿಟಿ ಮೂಲಕ ರಿಲೀಸ್ ಆಗ್ತಿರೋ ಬಹುತೇಕ ಸಿನಿಮಾಗಳು ನಿರೀಕ್ಷೆಯನ್ನ ಮುಟ್ಟಿಲ್ಲ
7/ 9
ಬೆಟ್ಟದಷ್ಟು ಆಸೆ ಹುಟ್ಟಿಸಿ, ಸುಮಾರು ಅನಿಸಿಕೊಂಡಿವೆ. ಈಗ 'ವಿ' ಸಿನಿಮಾ ಸಹ ಅದೇ ಸಾಲಿಗೆ ಸೇರ್ಪಡೆಯಾದಂತಿದೆ.
8/ 9
ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾ ಅಂದ್ರೆ ಮಿನಿಮಮ್ ಗ್ಯಾರಂಟಿ. ಎಂಟರ್ಟೈನ್ಮೆಂಟ್ ಗೇನು ಕೊರತೆಯಿಲ್ಲ ಅನ್ನೋ ಮಾತನ್ನ ಸುಳ್ಳಾಗಿಸಿದೆ