Kichcha Sudeep: ಜಾಕ್ವೆಲಿನ್​ ಫರ್ನಾಂಡಿಸ್​ ಜತೆಗಿನ ತನ್ನಿಷ್ಟದ ಎರಡು ಫೋಟೋಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್​..!

Vikrant Rona: ಕಿಚ್ ಸುದೀಪ್​ ಹಾಗೂ ಜೆಕ್ವೆಲಿನ್​ ಫರ್ನಾಂಡಿಸ್​ ವಿಕ್ರಾಂತ್​ ರೋಣ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ವಿಶೇಷ ಹಾಡಿನಲ್ಲಿ ಜಾಕ್ವೆಲಿನ್​ ಸುದೀಪ್​ ಜೊತೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಚಿತ್ರೀಕರಣ ಮುಗಿದಿದ್ದು, ಈಗಾಗಲೇ ಅದರ ಫೋಟೋಶೂಟ್​ ಸಹ ಮಾಡಿಸಲಾಗಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: