Jacqueline Fernandez: ಬ್ಯಾಕ್​ಲೆಸ್​ ಫೋಟೋ ಶೇರ್ ಮಾಡಿದ ವಿಕ್ರಾಂತ್ ರೋಣ ನಟಿ: ವೈರಲ್​ ಆಗುತ್ತಿದೆ ಜಾಕ್ವೆಲಿನ್ ಕೊಟ್ಟ ಶೀರ್ಷಿಕೆ..!

ಕಿಚ್ಚ ಸುದೀಪ್​ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಅವರ ಹಾಟ್​ ಫೋಟೋಗಳು ಸದ್ಯ ವೈರಲ್​ ಆಗುತ್ತಿವೆ. ಬ್ಯಾಕ್​ಲೆಸ್​ ಆಗಿ ಜಾಕ್ವೆಲಿನ್ ಪೋಸ್​ ಕೊಟ್ಟಿರುವ ಬೋಲ್ಡ್​ ಫೋಟೋಗೆ ತಕ್ಕಂತೆ ಒಂದು ಪವರ್​ಫುಲ್​ ಶೀರ್ಷಿಕೆ ಸಹ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಜಾಕ್ವೆಲಿನ್​ ಫರ್ನಾಂಡಿಸ್​ ಇನ್​ಸ್ಟಾಗ್ರಾಂ ಖಾತೆ)

First published: