'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

First published:

  • 19

    'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಿರಿಯ ಪುತ್ರ ವಿಕ್ರಂ 'ತ್ರಿವಿಕ್ರಮ'ನ ಅವತಾರದಲ್ಲಿ ಎಂಟ್ರಿ ಕೊಡುತ್ತಿರುವುದು ಗೊತ್ತೇ ಇದೆ.

    MORE
    GALLERIES

  • 29

    'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

    ತ್ರಿಕೋನ ಪ್ರೇಮಕಥೆಯನ್ನು ಹೊಂದಿರಲಿರುವ ಈ ಚಿತ್ರವು ಇದೀಗ ಪ್ರೇಮಿಗಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಯೋಜನೆ ಹಾಕಿಕೊಂಡಿದೆ.

    MORE
    GALLERIES

  • 39

    'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

    ಅದರಂತೆ ಪ್ರೇಮಿಗಳ ವಾರದಂತೆ... ಫೆಬ್ರವರಿ 7 - ರೋಸ್ ಡೇ, ಫೆಬ್ರವರಿ 8 - ಪ್ರೊಪೊಸ್ ಡೇ, ಫೆಬ್ರವರಿ 9 - ಚಾಕೊಲೇಟ್ ಡೇ, ಫೆಬ್ರವರಿ 10 - ಟೆಡ್ಡಿ ಡೇ ಪೋಸ್ಟರ್​ಗಳನ್ನು ರಿಲೀಸ್ ಮಾಡಲಿದೆ.

    MORE
    GALLERIES

  • 49

    'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

    ಫೆಬ್ರವರಿ 11- ಪ್ರಾಮಿಸ್ ಡೇ, ಫೆಬ್ರವರಿ 12 - ಹಗ್​ ಡೇ, ಫೆಬ್ರವರಿ 13 - ಕಿಸ್ ಡೇ, ಫೆಬ್ರವರಿ 14 - ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಚಿತ್ರದ ಒಂದೊಂದೇ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.

    MORE
    GALLERIES

  • 59

    'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

    ವಿಭಿನ್ನ ಪ್ರಯೋಗದ ಮೂಲಕ ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ತ್ರಿವಿಕ್ರಮನಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು 'ರೋಸ್' ಮತ್ತು 'ಮಾಸ್ ಲೀಡರ್'​ನಂತಹ ಚಿತ್ರಗಳನ್ನು ನಿರ್ದೇಶಿಸಿರುವ ಸಹನಾಮೂರ್ತಿ.

    MORE
    GALLERIES

  • 69

    'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

    ಒಂದು ಮೂಲಗಳ ಪ್ರಕಾರ ತ್ರಿವಿಕ್ರಮ ಚಿತ್ರದಲ್ಲಿ ಜೂ.ಕ್ರೇಜಿಸ್ಟಾರ್ ಇಲ್ಲಿ ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗನಾಗಿ ಬಣ್ಣ ಹಚ್ಚಲಿದ್ದಾರೆ.

    MORE
    GALLERIES

  • 79

    'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

    ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಈಗಾಗಲೇ ಆಕಾಂಕ್ಷ ಮತ್ತು ಅಕ್ಷರಾ ಗೌಡ ಪ್ರೀತಿ-ಪ್ರೇಮದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ನಾಯಕನ ಗೆಳೆಯ ಪಾತ್ರದಲ್ಲಿ ಕಾಮಿಡಿ ಕಿಂಗ್ ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ.

    MORE
    GALLERIES

  • 89

    'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

    ಒಟ್ಟಿನಲ್ಲಿ 'ಪ್ರೇಮಲೋಕ'ದ ಸರದಾರನ ಪುತ್ರ ಪ್ರೇಮಿಗಳ ದಿನದಿಂದಲೇ ಹೊಸ ಪ್ರೇಮಕಾವ್ಯದ ಝಲಕ್​ಗಳನ್ನು ಪ್ರೇಕ್ಷಕರ ಮುಂದಿಡುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ತ್ರಿವಿಕ್ರಮನಾಗಿ ಮೆರೆಯಲಿರುವ ಸೂಚನೆಯಂತು ನೀಡಿದ್ದಾರೆ.

    MORE
    GALLERIES

  • 99

    'ಪ್ರೇಮಲೋಕ' ಸೃಷ್ಟಿಕರ್ತನ ಮಗನ ಕಡೆಯಿಂದ ಪ್ರೇಮಿಗಳ ದಿನಾಚರಣೆಗೆ ವಿಶೇಷ ಉಡುಗೊರೆ

    ಪ್ರೇಮಿಗಳ ವಾರ

    MORE
    GALLERIES