Rajinikanth: ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಜೊತೆ ರಜನಿ ನೆಕ್ಸ್ಟ್ ಮೂವಿ ಫಿಕ್ಸ್

ತಮಿಳು ಸಿನಿಮಾದ ಸೂಪರ್​ಸ್ಟಾರ್ ರಜನೀಕಾಂತ್ ಅವರ ಸಿನಿಮಾಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಈ ಕುರಿತು ಎಕ್ಸೈಟಿಂಗ್ ವಿಚಾರವೊಂದು ರಿವೀಲ್ ಆಗಿದೆ.

  • Local18
  • |
  •   | Chennai, India
First published:

  • 18

    Rajinikanth: ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಜೊತೆ ರಜನಿ ನೆಕ್ಸ್ಟ್ ಮೂವಿ ಫಿಕ್ಸ್

    ರಜನೀಕಾಂತ್ ಅವರ ಸಿನಿಮಾ ಬಗ್ಗೆ ವಿಶೇಷವಾದ ಆಸಕ್ತಿ, ಕುತೂಹಲ ಇದ್ದೇ ಇರುತ್ತದೆ. ಎಲ್ಲರೂ ತಲೈವಾ ಸಿನಿಮಾ ಅಪ್ಡೇಟ್​ಗಳಿಗಾಗಿ ಕಾಯುತ್ತಿರುತ್ತಾರೆ. 

    MORE
    GALLERIES

  • 28

    Rajinikanth: ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಜೊತೆ ರಜನಿ ನೆಕ್ಸ್ಟ್ ಮೂವಿ ಫಿಕ್ಸ್

    ಈಗ ಅವರ ಮುಂದಿನ ಸಿನಿಮಾ ಬಗ್ಗೆ ಎಕ್ಸೈಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ತಮಿಳಿನ ಖ್ಯಾತ ನಿರ್ದೇಶಕ ರಜನಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    MORE
    GALLERIES

  • 38

    Rajinikanth: ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಜೊತೆ ರಜನಿ ನೆಕ್ಸ್ಟ್ ಮೂವಿ ಫಿಕ್ಸ್

    ರಜನೀಕಾಂತ್ ಅವರ ತಲೈವರ್ 171 ಸಿನಿಮಾ ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿದೆ. ಈ ಸಿನಿಮಾವನ್ನು ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಕನಗರಾಜ್ ಅವರು ನಿರ್ದೇಶಿಸಲಿದ್ದಾರೆ. ವಿಜಯ್ ಅವರ ಲಿಯೋ ನಂತರ ಕನಗರಾಜ್ ಈ ಸಿನಿಮಾ ಡೈರೆಕ್ಟ್ ಮಾಡಲಿದ್ದಾರೆ.

    MORE
    GALLERIES

  • 48

    Rajinikanth: ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಜೊತೆ ರಜನಿ ನೆಕ್ಸ್ಟ್ ಮೂವಿ ಫಿಕ್ಸ್

    ಸೂಪರ್​ಸ್ಟಾರ್ ರಜನೀಕಾಂತ್ ಅವರು ಸದ್ಯ ನೆಲ್ಸನ್ ದಿಲೀಪ್ ಕುಮಾರ್ ಅವರ ಸಿನಿಮಾ ಜೈಲರ್​ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾವನ್ನು ಕೂಡಾ ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ಈ ಸಿನಿಮಾದ ಕೊನೆಯ ಹಂತದ ಶೂಟಿಂಗ್ ಇನ್ನೂ ಮುಗಿದಿಲ್ಲ.

    MORE
    GALLERIES

  • 58

    Rajinikanth: ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಜೊತೆ ರಜನಿ ನೆಕ್ಸ್ಟ್ ಮೂವಿ ಫಿಕ್ಸ್

    ಇದು ಮಲ್ಟಿಸ್ಟಾರರ್ ಸಿನಿಮಾ ಆಗಿದ್ದು ಇದರಲ್ಲಿ ಮಾಲಿವುಡ್ ನಟ ಮೋಹನ್​ಲಾಲ್, ಸ್ಯಾಂಡಲ್​ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್, ತಮನ್ನಾ, ಜಾಕಿ ಶ್ರಾಫ್, ರಮ್ಯಾ ಕೃಷ್ಣ, ಯೋಗಿ ಬಾಬು ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅನಿರುದ್ಧ ಈ ಸಿನಿಮಾಗೆ ಸಂಗೀತ ಒದಗಿಸಿದ್ದಾರೆ.

    MORE
    GALLERIES

  • 68

    Rajinikanth: ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಜೊತೆ ರಜನಿ ನೆಕ್ಸ್ಟ್ ಮೂವಿ ಫಿಕ್ಸ್

    ಲೈಕಾ ಪ್ರೊಡಕ್ಷನ್ಸ್ ನಿರ್ಮಾಣದ ಜೈ ಭೀಮ್ ಖ್ಯಾತಿಯ ನಿರ್ದೇಶಕ ಟಿಜೆ ಗಾನವೇಲ್ ಅವರ ಸಿನಿಮಾದಲ್ಲಿ ರಜನೀಕಾಂತ್ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ಅನಿರುದ್ಧ ಸಂಗೀತ ಒದಗಿಸುತ್ತಿದ್ದಾರೆ. ಈ ಸಿನಿಮಾ ರಿಯಲ್ ಸ್ಟೋರಿ ಮೇಲೆ ಆಧರಿಸಿದೆ ಎನ್ನಲಾಗಿದೆ.

    MORE
    GALLERIES

  • 78

    Rajinikanth: ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಜೊತೆ ರಜನಿ ನೆಕ್ಸ್ಟ್ ಮೂವಿ ಫಿಕ್ಸ್

    ಅಂತೂ ರಜನೀಕಾಂತ್ ಅವರ ತಲೈವರ್ 171 ಘೋಷಣೆ ಶೀಘ್ರವೇ ಹೊರಬೀಳುವ ಸಾಧ್ಯತೆ ಇದೆ. ಸದ್ಯ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಲಿಯೋ ಸಿನಿಮಾವನ್ನು ಮುಗಿಸುತ್ತಿದ್ದಾರೆ. ರಜನೀಕಾಂತ್ ಅವರ ಸಿನಿಮಾ ಮುಗಿದ ನಂತರ ಕತ್ತಿ 2 ಸಿನಿಮಾ ಬರಲಿದೆ ಎನ್ನಲಾಗಿದೆ.

    MORE
    GALLERIES

  • 88

    Rajinikanth: ವಿಕ್ರಂ ಸಿನಿಮಾ ಖ್ಯಾತಿಯ ಲೋಕೇಶ್ ಜೊತೆ ರಜನಿ ನೆಕ್ಸ್ಟ್ ಮೂವಿ ಫಿಕ್ಸ್

    ಲೋಕೇಶ್ ಕನಗರಾಜ್ ನಿರ್ದೇಶನವಿರುವುದರಿಂದ ರಜನೀಕಾಂತ್ ಅವರನ್ನು ಮತ್ತೊಮ್ಮೆ ತೆರೆಯ ಮೇಲೆ ಮಾಸ್ ಲುಕ್​ನಲ್ಲಿ ನೋಡಲು ಸಾಧ್ಯವಾಗಲಿದೆ ಎಂದು ಪ್ರೇಕ್ಷಕರು ನಿರೀಕ್ಷೆಯಲ್ಲಿದ್ದಾರೆ.

    MORE
    GALLERIES