Kamal Haasan: ‘ವಿಕ್ರಮ್​‘ ಸಕ್ಸಸ್​ ಬೆನ್ನಲ್ಲೇ ನಿರ್ದೇಶಕ ಲೋಕೇಶ್ ಕನಗರಾಜ್​ಗೆ ಸಿಗ್ತು ಕಮಲ್​ ಹಾಸನ್​ ಕಡೆಯಿಂದ ಐಷಾರಾಮಿ ಗಿಫ್ಟ್

ಲೋಕೇಶ್ ಕನಕರಾಜ್ ನಿರ್ದೇಶನದ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನ ವಿಕ್ರಮ್ ಅಭಿನಯದ ಇತ್ತೀಚಿನ ಚಿತ್ರ ಸಖತ್ ಹಿಟ್ ಆಗಿದೆ. ಈ ಹಿನ್ನಲೆಯಲ್ಲಿ ಕಮಲ್ ಹಾಸನ್ ಸಿನಿಮಾ ನಿರ್ದೇಶಕ ಲೋಕೇಶ್ ಕನಕರಾಜ್ ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

First published: