Cobra: ಕೋಬ್ರಾ ಸಿನಿಮಾದ ಒಟಿಟಿ ರಿಲೀಸ್​ ಡೇಟ್​ ಫಿಕ್ಸ್​, ಮನೆಯಲ್ಲೇ ಕೂತು ವಿಕ್ರಮ್​ ನಾನಾವತಾರ ನೋಡಿ!

Cobra OTT Release Date: 'ಕೋಬ್ರಾ' ವಿಕ್ರಮ್ ಅಭಿನಯದ ಇತ್ತೀಚಿನ ಚಿತ್ರ. ಈ ಸಿನಿಮಾ ಗಣೇಶ ಚರ್ತುಥಿ ದಿನ ಪ್ರಪಂಚದಾದ್ಯಂತ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಈ ಚಿತ್ರ ಒಟಿಟಿ ಬಿಡುಗಡೆಗೆ ಸಿದ್ಧವಾಗಿದೆ.

First published: