Allu Arjun: ರಾಜಕೀಯದಲ್ಲೂ ಪುಷ್ಪ ಹವಾ; ಅಲ್ಲು ಅರ್ಜುನ್ ಕೊಂಡಾಡಿದ ಹಿರಿಯ ನಾಯಕ!

ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ದೇಶ ಮಾತ್ರವಲ್ಲ ವಿದೇಶದಲ್ಲೂ ಫುಲ್ ಫೇಮಸ್ ಆಗಿದ್ದಾರೆ. ಉತ್ತರ ಭಾರತದಲ್ಲೂ ಬನ್ನಿ ಕ್ರೇಜ್ ಹೆಚ್ಚಾಗಿದೆ. ಪುಷ್ಪ ಚಿತ್ರ ಸೈಮಾ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದು 6 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ. ಈ ಸಂದರ್ಭದಲ್ಲಿ ವೈಸಿಪಿ ಸಂಸದ ವಿಜಯಸಾಯಿ ರೆಡ್ಡಿ ಅಲ್ಲು ಅರ್ಜುನ್ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.

First published: