ಹಾಸನ ಜಿಲ್ಲೆಯ ಕಡಗರವಳ್ಳಿ ಮತ್ತು ಯೆಡಕುಮಾರಿ ಮಧ್ಯೆ ರೈಲು ಹಳಿ ಕಾಮಗಾರಿ ನಡೆಯಬೇಕಿರುವುದರಿಂದ ವಿಜಯಪುರ ಹಾಗೂ ಮಂಗಳೂರು ನಡುವೆ ಓಡಾಟ ನಡೆಸುವ ರೈಲು ಭಾಗಶಃ ರದ್ದು ಆಗಲಿದೆ. (ಸಾಂದರ್ಭಿಕ ಚಿತ್ರ)
2/ 7
ಅಷ್ಟೇ ಅಲ್ಲದೇ, ಮಂಗಳೂರಿನಿಂದ ವಿಜಯಪುರ ತೆರಳುವ ರೈಲು ಸಂಚಾರ ಕೂಡಾ ರದ್ದುಗೊಳ್ಳಲಿದೆ. ಹೀಗಾಗಿ ವಿಜಯಪುರ ಹಾಗೂ ಮಂಗಳೂರು ನಡುವೆ ಓಡಾಟ ನಡೆಸುವ ಪ್ರಯಾಣಿಕರಿಗೆ ಕೆಲವು ದಿನಗಳ ಮಟ್ಟಿಗೆ ಅನಾನುಕೂಲವಾಗಲಿದೆ. (ಸಾಂದರ್ಭಿಕ ಚಿತ್ರ)
3/ 7
ಜೊತೆಗೆ ಗೋವಾದಲ್ಲಿಯೂ ಕುಲೈಂ-ವಾಸ್ಕೋಡಗಾಮ ರೈಲು ಸಂಚಾರ ಸರಕುಗಳ ರವಾನೆಯಿಂದಾಗಿ ಬಾಧಿತಗೊಳ್ಳಲಿದೆ. (ಸಾಂದರ್ಭಿಕ ಚಿತ್ರ)
4/ 7
ಕಡಗರವಳ್ಳಿ ಮತ್ತು ಯೆಡಕುಮಾರಿ ಮಧ್ಯೆ ರೈಲು ಹಳಿ ಕಾಮಗಾರಿ ಹಿನ್ನೆಲೆ ವಿಜಯಪುರ-ಮಂಗಳೂರು ಹಾಗೂ ಮಂಗಳೂರು-ವಿಜಯಪುರ ನಡುವಿನ ಓಡಾಟ ದಿನಂಪ್ರತಿ ರೈಲು ಸಂಚಾರ ರದ್ದುಗೊಳ್ಳಲಿದೆ. (ಸಾಂದರ್ಭಿಕ ಚಿತ್ರ)
5/ 7
ಮೇ 21 ರಿಂದ ಜೂನ್ 4ರ ವರೆಗೂ ಹಾಗೂ ಮಂಗಳೂರು-ವಿಜಯಪುರ ದಿನಂಪ್ರತಿ ಓಡಾಟದ ರೈಲು ಮೇ 22 ರಿಂದ ಜೂನ್ 5ರ ವರೆಗೆ ಭಾಗಶಃ ರದ್ದು ಆಗಲಿದೆ. (ಸಾಂದರ್ಭಿಕ ಚಿತ್ರ)
6/ 7
ಇನ್ನು ಗೋವಾದ ಮರ್ಜೋಡಾ ಹಾಗೂ ವಾಸ್ಕೋಡಿಗಾಮ ಸೆಕ್ಷನ್ ಗಳಲ್ಲಿ ಸರಕು ರವಾನಿಸಲಿರುವುದರಿಂದ ಮೇ 22, 24, 26, 28, 30 ಹಾಗೂ ಜೂನ್ 1 ಮತ್ತು ಜೂನ್ 3 ರಂದು ಕುಲೈಂ ಹಾಗೂ ವಾಸ್ಕೋಡಗಾಮ ರೈಲು ಸಂಚಾರ ರದ್ದು ಆಗಲಿದೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಬದಲಿ ಸಂಚಾರ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. (ಸಾಂದರ್ಭಿಕ ಚಿತ್ರ)
First published:
17
Vijayapura Mangaluru Trains: ಕೆಲ ದಿನ ಪ್ರಮುಖ ರೈಲು ಭಾಗಶಃ ರದ್ದು, ಇಲ್ಲಿದೆ ವಿವರ