Rishika Sharma-Nihal Rajput: ಇದೇ ತಿಂಗಳು 'ವಿಜಯಾನಂದ' ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ

ಕಳೆದ ವರ್ಷ ವಿಜಯಾನಂದ ಸಿನಿಮಾ ಎಲ್ಲರಿಗೂ ಇಷ್ಟ ಆಗಿತ್ತು. ಆ ಸಿನಿಮಾದ ನಟ ಮತ್ತು ನಿರ್ದೇಶಕಿ ಇದೇ ತಿಂಗಳು ಮದುವೆ ಆಗಲಿದ್ದಾರೆ.

First published:

  • 18

    Rishika Sharma-Nihal Rajput: ಇದೇ ತಿಂಗಳು 'ವಿಜಯಾನಂದ' ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ

    ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ನಿಹಾಲ್, ವಿಜಯಾನಂದ ಸಿನಿಮಾದ ನಿರ್ದೇಶಕಿಯಾಗಿ ಗಮನಸೆಳೆದಿರುವ ರಿಷಿಕಾ ಶರ್ಮಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.

    MORE
    GALLERIES

  • 28

    Rishika Sharma-Nihal Rajput: ಇದೇ ತಿಂಗಳು 'ವಿಜಯಾನಂದ' ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ

    ಈ ವಿಚಾರವನ್ನು ನಿರ್ದೇಶಕಿ ರಿಷಿಕಾ ಶರ್ಮಾ ಅವರು ಸಾಮಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಆದಷ್ಟು ಬೇಗ ಮದುವೆ ಆಗಲಿದ್ದೇವೆ ಎಂದು ತಿಳಿಸಿದ್ದಾರೆ.

    MORE
    GALLERIES

  • 38

    Rishika Sharma-Nihal Rajput: ಇದೇ ತಿಂಗಳು 'ವಿಜಯಾನಂದ' ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ

    ಫೆಬ್ರವರಿ 2023 ರಲ್ಲಿ ಮದುವೆಯಾಗುತ್ತಿದ್ದೇವೆ ಎಂಬ ಸಂತೋಷದ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ರಿಷಿಕಾ ಶರ್ಮಾ ಹೇಳಿದ್ದಾರೆ.

    MORE
    GALLERIES

  • 48

    Rishika Sharma-Nihal Rajput: ಇದೇ ತಿಂಗಳು 'ವಿಜಯಾನಂದ' ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ

    ನಮ್ಮ ಸುಂದರ ಪ್ರೇಮಕಥೆಯನ್ನು ರಚಿಸಿದ ಲಕ್ಷಾಂತರ ಸಣ್ಣ ಕ್ಷಣಗಳು. ನಮ್ಮ ಸಂತೋಷದಾಯಕ ಮತ್ತು ಅರ್ಥಪೂರ್ಣ 9 ವರ್ಷಗಳ ಸ್ನೇಹ ಮತ್ತು ಪ್ರೀತಿಗೆ ದಾರಿ ಮಾಡಿಕೊಡುತ್ತಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 58

    Rishika Sharma-Nihal Rajput: ಇದೇ ತಿಂಗಳು 'ವಿಜಯಾನಂದ' ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ

    ನಮಗೆ ಹರಸಿ, ನಿಮ್ಮ ಪ್ರೀತಿ, ವಿಶ್ವಾಸ ಸದಾ ಮುನ್ನೋಡುವ ರಿಷಿಕಾ ಮತ್ತು ನಿಹಾಲ್ ಎಂದು ನಿರ್ದೇಶಕಿ ಅವರು ಅಭಿಮಾನಿಗಳು ಆಶೀರ್ವಾದ ಕೇಳಿದ್ದಾರೆ.

    MORE
    GALLERIES

  • 68

    Rishika Sharma-Nihal Rajput: ಇದೇ ತಿಂಗಳು 'ವಿಜಯಾನಂದ' ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ

    2018ರಲ್ಲಿ ತೆರೆಕಂಡಿದ್ದ ಟ್ರಂಕ್ ಸಿನಿಮಾದಲ್ಲಿ ನಿಹಾಲ್ ನಟಿಸಿದ್ದರು. ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದು ರಿಷಿಕಾ ಶರ್ಮಾ. ಅದು ಅವರ ನಿರ್ದೇಶನದ ಮೊದಲ ಸಿನಿಮಾವಾಗಿತ್ತು.

    MORE
    GALLERIES

  • 78

    Rishika Sharma-Nihal Rajput: ಇದೇ ತಿಂಗಳು 'ವಿಜಯಾನಂದ' ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ

    10 ವರ್ಷಗಳಿಂದ ಇವರಿಬ್ಬರು ಸ್ನೇಹಿತರು. 9 ವರ್ಷದಿಂದ ಪ್ರೀತಿ ಮಾಡ್ತಾ ಇದ್ದಾರೆ. ಈಗ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

    MORE
    GALLERIES

  • 88

    Rishika Sharma-Nihal Rajput: ಇದೇ ತಿಂಗಳು 'ವಿಜಯಾನಂದ' ನಟ ನಿಹಾಲ್, ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ

    ಆದಷ್ಟು ಬೇಗ ದಿನಾಂಕ ತಿಳಿಸಲಿದ್ದಾರೆ. ಜೋಡಿಗೆ ಶುಭವಾಗಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ. ನಿಮ್ಮ ಜೀವನ ಸುಖಕರವಾಗಿರಲಿ ಎಂದು ಕಾಮೆಂಟ್ ಹಾಕಿದ್ದಾರೆ.

    MORE
    GALLERIES