ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ನಿಹಾಲ್, ವಿಜಯಾನಂದ ಸಿನಿಮಾದ ನಿರ್ದೇಶಕಿಯಾಗಿ ಗಮನ ಸೆಳೆದಿರುವ ರಿಷಿಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 8
ನಟ ನಿಹಾಲ್-ನಿರ್ದೇಶಕಿ ರಿಷಿಕಾ ಶರ್ಮಾ ಮದುವೆ ಫೆ.15 ರಂದು ಬೆಂಗಳೂರಿನ ಮಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ನಡೆದಿದೆ. ಗುರು ಹಿರಿಯರ ಸಮ್ಮುಖದಲ್ಲಿ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
3/ 8
10 ವರ್ಷಗಳಿಂದ ಇವರಿಬ್ಬರು ಸ್ನೇಹಿತರು. 9 ವರ್ಷದಿಂದ ಪ್ರೀತಿ ಮಾಡ್ತಾ ಇದ್ದರು. ಈ ಪ್ರೀತಿಯ ಬಂಧವನ್ನು ಬಲಗೊಳಿಸಲು ಮದುವೆಯೆಂಬ ಬಂಧನ ಮಾಡಿಕೊಂಡಿದ್ದಾರೆ.
4/ 8
ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಜಿ.ವಿ ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮಾ. ಇವರು 2018ರಲ್ಲಿ ಟ್ರಂಕ್ ಸಿನಿಮಾ ನಿರ್ದೇಶನ ಮಾಡಿದ್ದರು.
5/ 8
ಕಳೆದ ವರ್ಷ ನಿರ್ದೇಶಕಿ ರಿಷಿಕಾ ಶರ್ಮಾ ವಿಜಯಾನಂದ ಸಿನಿಮಾ ನಿರ್ದೇಶನ ಮಾಡಿದ್ದರು. ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಸಿನಿಮಾ ಇದಾಗಿತ್ತು. ರಿಷಿಕಾ ನಿರ್ದೇಶಿದ 2 ಸಿನಿಮಾಗಳಲ್ಲಿ ನಿಹಾಲ್ ನಾಯಕ ನಟನಾಗಿ ಅಭಿನಯಿಸಿದ್ದಾರೆ.
6/ 8
ಕೆಲ ದಿನಗಳ ಹಿಂದೆ ನಾವು ಮದುವೆ ಆಗುತ್ತಿದ್ದೇವೆ ಎಂದು ನಿರ್ದೇಶಕಿ ರಿಷಿಕಾ ತಿಳಿಸಿದ್ದರು. ನಮ್ಮ ಸುಂದರ ಪ್ರೇಮಕಥೆಯನ್ನು ರಚಿಸಿದ ಲಕ್ಷಾಂತರ ಸಣ್ಣ ಕ್ಷಣಗಳು. ಅರ್ಥಪೂರ್ಣ 9 ವರ್ಷಗಳ ಸ್ನೇಹ ಮತ್ತು ಪ್ರೀತಿಗೆ ಮದುವೆ ದಾರಿ ಮಾಡಿಕೊಡುತ್ತಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದರು.
7/ 8
ನಮಗೆ ಹರಸಿ, ನಿಮ್ಮ ಪ್ರೀತಿ, ವಿಶ್ವಾಸ ಸದಾ ಮುನ್ನೋಡುವ ರಿಷಿಕಾ ಮತ್ತು ನಿಹಾಲ್ ಎಂದು ನಿರ್ದೇಶಕಿ ಅವರು ಅಭಿಮಾನಿಗಳು ಆಶೀರ್ವಾದ ಕೇಳಿದ್ದರು.
8/ 8
ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ವಿಶ್ ಮಾಡಿದ್ದಾರೆ. ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ ಎಂದು ಶುಭಕೋರಿದ್ದಾರೆ.
First published:
18
Vijayananda Movie Actor: ನಿರ್ದೇಶಕಿಯನ್ನೇ ಮದುವೆಯಾದ ನಟ! 9 ವರ್ಷಗಳ ಪ್ರೀತಿಗೆ ಮೂರು ಗಂಟಿನ ಬೆಸುಗೆ!