Vijayalakshmi Darshan: ಮಗ ವಿನೀಶ್ಗೆ ಜನ್ಮದಿನದ ಶುಭಾಶಯ ಕೋರಿದ ವಿಜಯಲಕ್ಷ್ಮಿ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ಮಗ ವಿನೀಶ್ಗೆ ಇಂದು 12ನೇ ಜನ್ಮದಿನದ ಸಂಭ್ರಮ. ಈ ಸಂಭ್ರದ ದಿನದಂದು ಮಗನ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ ವಿಜಯಲಕ್ಷ್ಮಿ. ಅಷ್ಟೇ ಅಲ್ಲ, ಇಂಥ ಮಗನನ್ನು ಪಡೆದಿರುವ ನಾನೇ ಪುಣ್ಯವಂತೆ ಎಂದಿದ್ದಾರೆ.