Vijay Master HD Stills: ರಿಲೀಸ್ ಆಯ್ತು ವಿಜಯ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಮಾಸ್ಟರ್: ಇಲ್ಲಿವೆ ಲೆಟೆಸ್ಟ್ ಸ್ಟಿಲ್ಸ್..!
Vijay Master HD Stills: ಕಾಲಿವುಡ್ನ ಖ್ಯಾತ ನಟ ದಳಪತಿ ವಿಜಯ್ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಮಾಸ್ಟರ್ ಕೊನೆಗೂ ರಿಲೀಸ್ ಆಗಿದೆ. ಈ ಸಿನಿಮಾದ ಕೆಲವು ಲೆಟೆಸ್ಟ್ ಸ್ಟಿಲ್ಸ್ ನಿಮಗಾಗಿ. (ಚಿತ್ರಗಳು ಕೃಪೆ: ಟ್ವಿಟರ್)
News18 Kannada | January 13, 2021, 11:17 AM IST
1/ 13
Vijay Master HD Stills : ಕಾಲಿವುಡ್ ನಟರಾದ ವಿಜಯ್ ಹಾಗೂ ವಿಜಯ್ ಸೇತುಪತಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಮಾಸ್ಟರ್ ಇಂದು ರಿಲೀಸ್ ಆಗಿದೆ.
2/ 13
ಲಾಕ್ಡೌನ್ ಸಡಿಲಗೊಂಡ ನಂತರ ರಿಲೀಸ್ ಆಗುತ್ತಿರುವ ಸ್ಟಾರ್ ನಟನ ಮೊದಲ ಸಿನಿಮಾ. ಹೀಗಾಗಿಯೇ ಈ ಸಿನಿಮಾದ ಯಶಸ್ಸಿನ ಮೇಲೆ ದಕ್ಷಿಣ ಭಾರತದ ಚಿತ್ರರಂಗದ ಗಮನ ನೆಟ್ಟಿದೆ. Photo : Twitter
3/ 13
ಖೈದಿ ಸಿನಿಮಾದ ನಂತರ ಲೋಕೇಷ್ ಕನಗರಾಜ್ ನಿರ್ದೇಶನದ ಮಾಡಿರುವ ಚಿತ್ರ ಈ ಮಾಸ್ಟರ್. Photo : Twitter
4/ 13
ಒಂದು ಕಡೆ ಲಾಕ್ಡೌನ್ ನಂತರ ರಿಲೀಸ್ ಆಗುತ್ತಿರುವ ಸಿನಿಮಾ ಹಾಗೂ ವಿಜಯ್ ಸೇತುಪತಿ ನಟಿಸಿರುವುದು ಮತ್ತೊಂದು ಕಡೆ. ಇದರಿಂದಾಗಿ ಈ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯೇ ಇದೆ. Photo : Twitter
5/ 13
ಮಾಳವೀಕ ಮೋಹನ್ ನಾಯಕಿಯಾಗಿ ನಟಿಸಿರುವ ಈ ಚಿತ್ರಕ್ಕೆ ಅನಿರುಧ್ ರವಿಂದ್ರನ್ ಸಂಗೀತ ನೀಡಿದ್ದಾರೆ. ಕಾಲಿವುಡ್ ಹಾಗೂ ಟಾಲಿವುಡ್ ಪ್ರೇಕ್ಷಕರು ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಕಾತರದಿಂದ ಕಾಯುತ್ತಿದ್ದರು. Photo : Twitter
6/ 13
ತೆಲುಗಿನಲ್ಲೂ ಸಹ ಸೋಲೊ ಬ್ರದುಕೆ ಸೋ ಬೆಟರ್ ಹಾಗೂ ರವಿತೇಜ ಅವರ ಕ್ರಾಕ್ ಸಿನಿಮಾ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ಮಾಸ್ಟರ್ ಸಹ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. Photo : Twitter
7/ 13
ಈ ಸಿನಿಮಾ ಇಂದು ತಮಿಳಿನ ಜೊತೆಗೆ ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲೂ ರಿಲೀಸ್ ಆಗಿದೆ. Photo : Twitter
8/ 13
ಇಂದು ಬೆಳಗಿನ ಆಟ ನೋಡಿದ ಪ್ರೇಕ್ಷಕರು ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ. Photo : Twitter