ವಿನೋದ್ ಸಿಂಗ್ 30 ವರ್ಷ, ಕಪ್ಪು ಬಣ್ಣ ಹ್ಯಾಂಡ್ಸಂ, ಕುಟುಂಬದ ಜ್ಯುವೆಲ್ಲರಿ ಬ್ಯುಸಿನೆಸ್ ಮಾಡುತ್ತಿದ್ದೇನೆ. ಲಾಂಗ್ ಡ್ರೈವ್ ಇಷ್ಟ. ಮಾನಸಿಕ ನೆಮ್ಮದಿಗಾಗಿ ಪ್ರಕೃತಿ ಮಧ್ಯೆ ಇರುವುದು ಇಷ್ಟ. ಸುಶಿಕ್ಷಿತ ಫ್ಯಾಮಿಲಿ ಗರ್ಲ್ ಬೇಕು. ವರದಕ್ಷಿಣೆ ಬೇಡ, ಗೋಲ್ಡ್ ಡಿಗ್ಗರ್ಸ್ ದೂರವಿರಿ. ಸಾವು ನಮ್ಮನ್ನು ದೂರ ಮಾಡುವತನಕ ಜೊತೆಗಿರುವ ಸಂಗಾತಿ ಬೇಕು ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ.