ವಿಜಯ್​ ಸೂರ್ಯ - ವೈಷ್ಣವಿ ಹಿಟ್​ ಜೋಡಿಯಾಗಿದ್ದು ಹೇಗೆ? ಇಲ್ಲಿದೆ ನೋಡಿ ಸೀಕ್ರೆಟ್​!

Vijay Surya - Vaishnavi : ಸಹಜ ನಟನೆಯೇ ಎಂದಿಗೂ ಶಾಶ್ವತ. ಹೌದು, ಈ ಮಾತು ನೂರಕ್ಕೆ ನೂರು ಸತ್ಯ. ಈ ಜೋಡಿ ಹಿಟ್​ ಆಗಲು ಕಾರಣ ಅದೆ. ಇಬ್ಬರೂ ಎಂದಿಗೂ ಓವರ್​ ಆ್ಯಕ್ಟಿಂಗ್​ ಮಾಡದೇ ಸಹಜವಾಗಿ ಅಭಿನಯಿಸುತ್ತಿದ್ದರು.

First published: