Varisu Movie: OTTಗೆ ಬರ್ತಿದೆ ರಶ್ಮಿಕಾ ಅಭಿನಯದ 2ನೇ ತಮಿಳು ಸಿನಿಮಾ! ಇಲ್ಲಿದೆ ಫುಲ್ ಡೀಟೆಲ್ಸ್

Vijay Varisu:ತಮಿಳಿನ ಟಾಪ್ ಹೀರೋ ದಳಪತಿ ವಿಜಯ್ ಅಭಿನಯದ ಇತ್ತೀಚಿನ ಚಿತ್ರ ವಾರಿಸು. ರಶ್ಮಿಕಾ ಮಂದಣ್ಣ ಅವರ ಎರಡನೇ ತಮಿಳು ಸಿನಿಮಾ ಇದಾಗಿದೆ. ಈ ಸಿನಿಮಾ ಶೀಘ್ರ ಒಟಿಟಿಗೆ ಬರಲಿದೆ.

First published:

  • 18

    Varisu Movie: OTTಗೆ ಬರ್ತಿದೆ ರಶ್ಮಿಕಾ ಅಭಿನಯದ 2ನೇ ತಮಿಳು ಸಿನಿಮಾ! ಇಲ್ಲಿದೆ ಫುಲ್ ಡೀಟೆಲ್ಸ್

    ದಳಪತಿ ವಿಜಯ್ ಅವರ ವಾರಿಸು ಸಿನಿಮಾ ಜನವರಿ 11ರಂದು ರಿಲೀಸ್ ಆಯಿತು. ಪಾಸಿಟಿವ್ ರೆಸ್ಪಾನ್ಸ್ ಪಡೆದ ಸಿನಿಮಾ ಚೆನ್ನಾಗಿಯೇ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಕಮರ್ಷಿಯಲ್ ಸಕ್ಸಸ್ ಅನ್ನೋದಕ್ಕೆ ಅಡ್ಡಿ ಇಲ್ಲ.

    MORE
    GALLERIES

  • 28

    Varisu Movie: OTTಗೆ ಬರ್ತಿದೆ ರಶ್ಮಿಕಾ ಅಭಿನಯದ 2ನೇ ತಮಿಳು ಸಿನಿಮಾ! ಇಲ್ಲಿದೆ ಫುಲ್ ಡೀಟೆಲ್ಸ್

    ಈಗ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಈ ತಿಂಗಳಲ್ಲಿ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಲಿದೆ. ಇದು ಎಮೋಷನಲ್ ಫ್ಯಾಮಿಲಿ ಎಂಟರ್​​ಟೈನರ್ ಸಿನಿಮಾ ಆಗಿದೆ.

    MORE
    GALLERIES

  • 38

    Varisu Movie: OTTಗೆ ಬರ್ತಿದೆ ರಶ್ಮಿಕಾ ಅಭಿನಯದ 2ನೇ ತಮಿಳು ಸಿನಿಮಾ! ಇಲ್ಲಿದೆ ಫುಲ್ ಡೀಟೆಲ್ಸ್

    ದಿಲ್ ರಾಜು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸಿದ್ದಾರೆ. ವಿಜಯ್ ಅವರ ಮಾಸ್ ಲುಕ್ ನೋಡಿ ಬೇಜಾರಾಗಿದ್ದವರಿಗೆ ಈ ಸಿನಿಮಾ ಪಕ್ಕಾ ಒಂದು ಚೇಂಜ್ ಎನ್ನುವುದರಲ್ಲಿ ಸಂದೇಹವೇ ಇಲ್ಲ.

    MORE
    GALLERIES

  • 48

    Varisu Movie: OTTಗೆ ಬರ್ತಿದೆ ರಶ್ಮಿಕಾ ಅಭಿನಯದ 2ನೇ ತಮಿಳು ಸಿನಿಮಾ! ಇಲ್ಲಿದೆ ಫುಲ್ ಡೀಟೆಲ್ಸ್

    ವಾರಿಸು ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಫೆಬ್ರವರಿ 22ಕ್ಕೆ ರಿಲೀಸ್ ಆಗಲಿದೆ. ಸಿನಿಮಾ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಲಭ್ಯವಿರಲಿದೆ. ಒಟಿಟಿಯಲ್ಲಿ ಹಿಂದಿ ವರ್ಷನ್ ಯಾವಾಗ ಬರುತ್ತೆ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ.

    MORE
    GALLERIES

  • 58

    Varisu Movie: OTTಗೆ ಬರ್ತಿದೆ ರಶ್ಮಿಕಾ ಅಭಿನಯದ 2ನೇ ತಮಿಳು ಸಿನಿಮಾ! ಇಲ್ಲಿದೆ ಫುಲ್ ಡೀಟೆಲ್ಸ್

    ಥಿಯೇಟರ್​ನಲ್ಲಿ ರಿಲೀಸ್ ಆಗಿ ಒಂದು ತಿಂಗಳ ಬಳಿಕ ಸಿನಿಮಾ ಒಟಿಟಿಗೆ ಬರುತ್ತಿದೆ. ಇದರಲ್ಲಿ ರಶ್ಮಿಕಾ ಅವರು ಮೊದಲ ಬಾರಿಗೆ ವಿಜಯ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

    MORE
    GALLERIES

  • 68

    Varisu Movie: OTTಗೆ ಬರ್ತಿದೆ ರಶ್ಮಿಕಾ ಅಭಿನಯದ 2ನೇ ತಮಿಳು ಸಿನಿಮಾ! ಇಲ್ಲಿದೆ ಫುಲ್ ಡೀಟೆಲ್ಸ್

    ವಿಜಯ್ ಅವರ ಬೀಸ್ಟ್ ಸಿನಿಮಾ ನಂತರ ರಿಲೀಸ್ ಆದ ಸಿನಿಮಾ ಇದಾಗಿದೆ. ಸದ್ಯ ದಳಪತಿ ವಿಜಯ್ ಅವರು ದಳಪತಿ 67 ಸಿನಿಮಾದ ಕೆಲಸದಲ್ಲಿದ್ದಾರೆ. ಇದನ್ನು ಲೋಕೇಶ್ ಕನಕರಾಜ್ ನಿರ್ದೇಶಿಸುತ್ತಿದ್ದಾರೆ.

    MORE
    GALLERIES

  • 78

    Varisu Movie: OTTಗೆ ಬರ್ತಿದೆ ರಶ್ಮಿಕಾ ಅಭಿನಯದ 2ನೇ ತಮಿಳು ಸಿನಿಮಾ! ಇಲ್ಲಿದೆ ಫುಲ್ ಡೀಟೆಲ್ಸ್

    ಕತ್ತಿ, ಬೀಸ್ಟ್​ನಂತಹ ಮಾಸ್ ಮೂವಿಗಳನ್ನೇ ಮಾಡುತ್ತಿದ್ದ ವಿಜಯ್ ಬೀಸ್ಟ್ ಸಿನಿಮಾ ಸೋಲಿನ ನಂತರ ಸ್ಟೈಲ್ ಚೇಂಜ್ ಮಾಡಿದ್ದಾರೆ. ಅಂತೂ ಈ ಟೆಕ್ನಿಕ್ ವರ್ಕೌಟ್ ಆಗಿದೆ.

    MORE
    GALLERIES

  • 88

    Varisu Movie: OTTಗೆ ಬರ್ತಿದೆ ರಶ್ಮಿಕಾ ಅಭಿನಯದ 2ನೇ ತಮಿಳು ಸಿನಿಮಾ! ಇಲ್ಲಿದೆ ಫುಲ್ ಡೀಟೆಲ್ಸ್

    ಇದು ರಶ್ಮಿಕಾಗೆ ಎರಡನೇ ತಮಿಳು ಸಿನಿಮಾ. ಇದಕ್ಕೂ ಮುನ್ನ ರಶ್ಮಿಕಾ ಸುಲ್ತಾನ್ ಸಿನಿಮಾದಲ್ಲಿ ಕಾರ್ತಿ ಜೊತೆ ನಟಿಸಿದ್ದರು. ಅದು ಅಷ್ಟು ಹಿಟ್ ಆಗಿರಲಿಲ್ಲ. ಆದರೆ ಈ ಸಿನಿಮಾ ರಶ್ಮಿಕಾಗೆ ಕಾಲಿವುಡ್​ನಲ್ಲಿ ಖ್ಯಾತಿ ತಂದುಕೊಟ್ಟಿದೆ.

    MORE
    GALLERIES