ವಿಜಯ್ ಹಾಗೂ ರಶ್ಮಿಕಾ ಅಭಿನಯದ ಸಿನಿಮಾವನ್ನು ಜನರು ವಾರಿಸು ಫ್ರೀ ಡೌನ್ಲೋಡ್, ವಾರಿಸು ಎಂಪಿ4 ಎಚ್ಡಿ ಡೌನ್ಲೋಡ್, ವಾರಿಸು ತಮಿಳ್ ರಾಕರ್ಸ್, ವಾರಿಸು ಟೆಲಿಗ್ರಾಂ ಲಿಂಕ್ಸ್, ವಾರಿಸು ಮೂವಿ ಫ್ರೀ ಎಚ್ಡಿ ಡೌನ್ಲೋಡ್, ವಾರಿಸು ಫ್ರೀ ಡೌನ್ಲೋಡ್ ಲಿಂಕ್ ಎಂಬೀ ಕೀ ವರ್ಡ್ಗಳ ಮೂಲಕ ಜನರು ಆನ್ಲೈನ್ನಲ್ಲಿ ಹುಡುಕುತ್ತಿದ್ದಾರೆ.