Vijay Raghavendra: ನೆರವೇರಿತು ವಿಜಯ್​​ ರಾಘವೇಂದ್ರ ಅಭಿನಯದ ಸಾವಿತ್ರಿ ಸಿನಿಮಾದ ಮುಹೂರ್ತ..!

Savithri: ಇತ್ತೀಚೆಗಷ್ಟೆ ತಮ್ಮ 50ನೇ ಸಿನಿಮಾ ಪ್ರಕಟಿಸಿದ್ದ ನಟ ವಿಜಯ್​ ರಾಘವೇಂದ್ರ ಈಗ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಈ ಸಿನಿಮಾಗೆ ಸಾವಿತ್ರಿ ಎಂಬ ಶೀರ್ಷಿಕೆ ನೀಡಲಾಗಿದ್ದು, ಇದರ ಮುಹೂರ್ತ ನೆರವೇರಿದೆ. (ಚಿತ್ರಗಳು ಕೃಪೆ: ಟ್ವಿಟರ್​)

First published: