Sandalwood: ಸಿಂಪಲ್ಲಾಗಿ ಸೆಟ್ಟೇರಿತು ವಿಜಯ್​ ರಾಘವೇಂದ್ರ ಅಭಿನಯದ ಓ ಮನಸ್ಸೆ ಸಿನಿಮಾ

ಸ್ಯಾಂಡಲ್​ವುಡ್​ನ (Sandalwood) ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ (Vijay Raghavendra) ಅವರು ಸಾಲು ಸಾಲು ಸಿನಿಮಾಗಳ ಮುಹೂರ್ತ ನೆರವೇರಿಸಿದ್ದಾರೆ. ಹೌದು, ಇದೇ ತಿಂಗಳ ಆರಂಭದಲ್ಲಿ ಒಂದು ಚಿತ್ರದ ಮುಹೂರ್ತ ನಡೆದಿತ್ತು. ಈಗ ಮತ್ತೊಂದು ಸಿನಿಮಾಗೆ ಕಿಕ್​ ಸ್ಟಾರ್ಟ್​ ಕೊಟ್ಟಿದ್ದಾರೆ. ಇಲ್ಲಿದೆ ಸಿನಿಮಾ ಕುರಿತಾದ ಮಾಹಿತಿ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ)

First published: