Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

Sitharam Benoy Case No 18: ಸ್ಯಾಂಡಲ್​ವುಡ್​ ಚಿನ್ನಾರಿ ದಸರಾ ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ 50ನೇ ಸಿನಿಮಾವನ್ನು ಪ್ರಕಟಿಸಿದ್ದಾರೆ.

First published:

  • 114

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ಸ್ಯಾಂಡಲ್​ವುಡ್​ ನಟ ವಿಜಯ್​ ರಾಘವೇಂದ್ರ ಈಗ 50ರ ಕ್ಲಬ್​ ಸೇರಿಕೊಂಡಿದ್ದಾರೆ.

    MORE
    GALLERIES

  • 214

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ತಮ್ಮ 50ನೇ ಸಿನಿಮಾ ಸೀತಾರಾಮ್​ ಬಿನೋಯ್​ ಅನ್ನು ಪ್ರಕಟಿಸಿದ್ದಾರೆ ವಿಜಯ್​ ರಾಘವೇಂದ್ರ.

    MORE
    GALLERIES

  • 314

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ಈ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಆಗಿದ್ದು, ನಟನಿಗೆ  50ರ ಕ್ಲಬ್​ಗೆ ಸ್ವಾಗತ ಕೋರುವ ಮೂಲಕ ಶಿವಣ್ಣ ವಿಶ್ ಮಾಡಿದ್ದಾರೆ.

    MORE
    GALLERIES

  • 414

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ಈ ಸಿನಿಮಾದ ಪ್ರಕಟಣೆ ಕುರಿತಾಗಿ ನಿನ್ನೆಯೇ ವಿಜಯ್​ ರಾಘವೇಂದ್ರ ಒಂದು ಸುಳಿವು ನೀಡಿದ್ದರು.

    MORE
    GALLERIES

  • 514

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ಅಣ್ಣನ 50ನೇ ಸಿನಿಮಾಗೆ ಶುಭ ಕೋರುತ್ತಾ, ಸಂತಸ ವ್ಯಕ್ತಪಡಿಸಿದ್ದಾರೆ ಶ್ರೀಮುರಳಿ.

    MORE
    GALLERIES

  • 614

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ವಿಜಯ್ ರಾಘವೇಂದ್ರ ಈ ಹಿಂದೆ ಮಾಲ್ಗುಡಿ ಡೇಸ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

    MORE
    GALLERIES

  • 714

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    50ನೇ ಸಿನಿಮಾದಲ್ಲಿ ವಿಜಯ್​ ರಾಘವೇಂದ್ರ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ.

    MORE
    GALLERIES

  • 814

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ಈ ಸಿನಿಮಾವನ್ನು ದೇವಿ ಪ್ರಸಾದ್​ ಶೆಟ್ಟಿ ನಿರ್ದೇಶನ ಮಾಡುವುದರೊಂದಿಗೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರಂತೆ.

    MORE
    GALLERIES

  • 914

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ಸೀತಾರಾಮ್​ ಬಿನೋಯ್ ಎಂಬ ಶೀರ್ಷಿಕೆಗೆ ಕೇಸ್ ನಂ 18 ಅನ್ನೋ ಟ್ಯಾಗ್​ ಲೈನ್ ಸಹ ಇದೆ.

    MORE
    GALLERIES

  • 1014

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ಟೈಟಲ್​ ಹಾಗೂ ಪೋಸ್ಟರ್ ನೋಡಿದರೆ ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಕಥಾಹಂದರವಿರುವ ಸಿನಿಮಾ ಎಂದೆನಿಸುತ್ತದೆ.

    MORE
    GALLERIES

  • 1114

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ನಟ ವಿಜಯ್​ ರಾಘವೇಂದ್ರ

    MORE
    GALLERIES

  • 1214

    ನಟ ವಿಜಯ್​ ರಾಘವೇಂದ್ರ ದಂಪತಿ

    MORE
    GALLERIES

  • 1314

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ನಟ ವಿಜಯ್​ ರಾಘವೇಂದ್ರ

    MORE
    GALLERIES

  • 1414

    Vijay Raghavendra: ರಿಲೀಸ್ ಆಯ್ತು ವಿಜಯ್​ ರಾಘವೇಂದ್ರ ಅಭಿನಯದ 50ನೇ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ..!

    ಕುಟುಂಬದೊಂದಿಗೆ ನಟ ವಿಜಯ್​ ರಾಘವೇಂದ್ರ

    MORE
    GALLERIES