ತಮಿಳಿನ ದಲಪತಿ ವಿಜಯ್ ನಟನೆಯ ‘ಮಾಸ್ಟರ್ ‘ಸಿನಿಮಾದ ಬಗ್ಗೆ ಒಂದಲ್ಲಾ ಒಂದು ಸುದ್ದಿಗಳು ಹೊರ ಬೀಳುತ್ತಲೇ ಇದೆ. ಕಳೆದ ವಾರ ಮಾಸ್ಟರ್ ಸಿನಿಮಾ ‘ಪೋಸ್ಟರ್‘ ಬಿಡುಗಡೆಯಾಗಿ ಸುದ್ದಿಯಾಗಿತ್ತು. ಅದಕ್ಕೂ ಮುನ್ನ ಶಿವಮೊಗ್ಗದ ಜೈಲಿನಲ್ಲಿ ‘ಮಾಸ್ಟರ್‘ ಚಿತ್ರತಂಡ ಶೂಟಿಂಗ್ಗಾಗಿ ಬೀಡು ಬಿಟ್ಟಿದೆ, ಚಿತ್ರೀಕರಣ ನಡೆಯುತ್ತಿದೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೀಗ ‘ಮಾಸ್ಟರ್‘ ಚಿತ್ರದ ಬಗ್ಗೆ ಮತ್ತೊಂದು ಸುದ್ದಿ ಹೊರಬಿದ್ದಿದೆ. ಏನದು ಗೊತ್ತಾ?