IND vs PAK: ಎಲ್ಲಾ ಕಡೇನೂ ಹೆಣ್ಮಕ್ಕಳೇ ಸ್ಟ್ರಾಂಗ್​​ ಗುರೂ! ಸ್ಟಾರ್​ ನಟನಿದ್ರೂ, ನಟಿಗೇ ಜೂಮ್​ ಹಾಕಿದ ಕ್ಯಾಮರಾಮ್ಯಾನ್​

ಗ್ರೌಂಡ್​ನಲ್ಲಿ ವಿಜಯ್​ ದೇವರಕೊಂಡ ಇದ್ದರೂ, ಅಲ್ಲಿದ್ದ ಕ್ಯಾಮರಾಗಳು ಮಾತ್ರ ಊವರ್ಶಿ ರೌಟೇಲಾ ಅವರ ಮೇಲೆ ಹೆಚ್ಚಾಗಿ ಫೋಕಸ್​ ಆಗಿತ್ತು. ಈ ಬಗ್ಗೆ ಸೋಷಿಯಲ್​ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

First published: