No Shave November: ನವೆಂಬರ್​ನಲ್ಲಿ ಶೇವ್ ಮಾಡ್ಕೊಳ್ಳಲ್ಲ ಈ ಸೌತ್ ಸ್ಟಾರ್ಸ್! ಮಾಸ್ ಬಿಯರ್ಡ್​ ಲುಕ್

ವಿಜಯ್ ದೇವರಕೊಂಡ ಅವರಿಂದ ರಾಕಿ ಭಾಯ್ ಅಂದರೆ 'ಕೆಜಿಎಫ್ ಸ್ಟಾರ್ ಯಶ್' ವರೆಗೆ ಸೌತ್​​ನ ಅನೇಕ ನಟರು ನವೆಂಬರ್ ತಿಂಗಳಿನಲ್ಲಿ ಶೇವ್ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣವೂ ವಿಶೇಷವಾಗಿದೆ. ಸ್ಟಾರ್ ನಟರು 'ನೋ-ಶೇವ್ ನವೆಂಬರ್' ಅನ್ನು ಫಾಲೋ ಮಾಡುತ್ತಾರೆ.

First published: