Vijay Deverakonda: ಅಭಿಮಾನಿಗಳ ಮನೆ ಬಾಗಿಲಿಗೇ ಬರುತ್ತೆ ವಿಜಯ್ ದೇವರಕೊಂಡ ಫುಡ್ ಟ್ರಕ್! ರೌಡಿ ಸ್ಟಾರ್ ಬರ್ತ್ ಡೇ ಟ್ರೀಟ್ ಫುಲ್ ಜೋರು!

ಟಾಲಿವುಡ್ ರೌಡಿ ಸ್ಟಾರ್​ ವಿಜಯ್ ದೇವರಕೊಂಡ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟನಿಗೆ ಸಿನಿಮಾ ಇಂಡಸ್ಟ್ರಿಯ ನಟ-ನಟಿಯರು, ಅನೇಕ ಗಣ್ಯರು ಹಾಗೂ ಅಭಿಮಾನಿಗಳು ಶುಭಕೋರಿದ್ದಾರೆ. ಇತ್ತ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಟ್ರೀಟ್​ ಕೊಟ್ಟಿದ್ದಾರೆ.

First published:

  • 18

    Vijay Deverakonda: ಅಭಿಮಾನಿಗಳ ಮನೆ ಬಾಗಿಲಿಗೇ ಬರುತ್ತೆ ವಿಜಯ್ ದೇವರಕೊಂಡ ಫುಡ್ ಟ್ರಕ್! ರೌಡಿ ಸ್ಟಾರ್ ಬರ್ತ್ ಡೇ ಟ್ರೀಟ್ ಫುಲ್ ಜೋರು!

    ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಹಬ್ಬದಂತೆ ಆಚರಿಸುತ್ತಾರೆ. ಮಧ್ಯರಾತ್ರಿ ಮನೆ ಬಳಿ ಹೋಗಿ ಕೇಕ್ ಕಟ್ ಮಾಡಿಸಿ ಸಂಭ್ರಮಿಸುತ್ತಾರೆ. ಇದೀಗ ಫ್ಯಾನ್ಸ್​ಗೆ ವಿಜಯ್ ದೇವರಕೊಂಡ ಬರ್ತ್ ಡೇ ಟ್ರಿಟ್ ಕೊಟ್ಟಿದ್ದಾರೆ.

    MORE
    GALLERIES

  • 28

    Vijay Deverakonda: ಅಭಿಮಾನಿಗಳ ಮನೆ ಬಾಗಿಲಿಗೇ ಬರುತ್ತೆ ವಿಜಯ್ ದೇವರಕೊಂಡ ಫುಡ್ ಟ್ರಕ್! ರೌಡಿ ಸ್ಟಾರ್ ಬರ್ತ್ ಡೇ ಟ್ರೀಟ್ ಫುಲ್ ಜೋರು!

    ಅಭಿಮಾನಿಗಳು ಇದ್ದ ಜಾಗದಲ್ಲೇ ಲೈಟ್ ಫುಡ್ ನೀಡುವ ವ್ಯವಸ್ಥೆ ಮಾಡಿದ್ದಾರೆ. ವಿಜಯ್ ದೇವರಕೊಂಡ ಫುಡ್ ಟ್ರಕ್​ಗಳು ಅನೇಕ ನಗರಗಳಲ್ಲಿ ಓಡಾಡ್ತಿದ್ದು, ಇಂದು ಬರ್ತ್ ಡೇ ಸಂಭ್ರಮದಲ್ಲಿ ಜನರಿಗೆ ಐಸ್ ಕ್ರೀಮ್ ವಿತರಣೆ ಮಾಡಿದ್ದಾರೆ.

    MORE
    GALLERIES

  • 38

    Vijay Deverakonda: ಅಭಿಮಾನಿಗಳ ಮನೆ ಬಾಗಿಲಿಗೇ ಬರುತ್ತೆ ವಿಜಯ್ ದೇವರಕೊಂಡ ಫುಡ್ ಟ್ರಕ್! ರೌಡಿ ಸ್ಟಾರ್ ಬರ್ತ್ ಡೇ ಟ್ರೀಟ್ ಫುಲ್ ಜೋರು!

    ಹುಟ್ಟುಹಬ್ಬದ ಪ್ರಯುಕ್ತ ಹೈದರಾಬಾದ್, ಚೆನ್ನೈ, ಬೆಂಗಳೂರು, ಪುಣೆ, ಮುಂಬೈ, ಡೆಲ್ಲಿ, ವೈಜಾಗ್ ಗಳಲ್ಲಿ ದೇವರಕೊಂಡ ಬರ್ತ್ ಡೇ ಟ್ರಕ್​ಗಳನ್ನು ಲಾಂಚ್ ಮಾಡಿದ್ದಾರೆ. ಮನೆಗಳ ಹತ್ತಿರ, ಕಾಲೇಜಿನ ಬಳಿ ಸಂಚರಿಸುವ ಈ ಟ್ರಕ್ ಫ್ಯಾನ್ಸ್​ಗೆ ಉಚಿತ ಐಸ್ ಕ್ರೀಮ್ ವಿತರಿಸಿದೆ.

    MORE
    GALLERIES

  • 48

    Vijay Deverakonda: ಅಭಿಮಾನಿಗಳ ಮನೆ ಬಾಗಿಲಿಗೇ ಬರುತ್ತೆ ವಿಜಯ್ ದೇವರಕೊಂಡ ಫುಡ್ ಟ್ರಕ್! ರೌಡಿ ಸ್ಟಾರ್ ಬರ್ತ್ ಡೇ ಟ್ರೀಟ್ ಫುಲ್ ಜೋರು!

    ಬಿಸಿಲ ಬೇಗೆಯಲ್ಲಿ ವಿಜಯ್ ದೇವರಕೊಂಡ ಫುಡ್ ಟ್ರಕ್ ಸಿಬ್ಬಂದಿಗಳು ನೀಡುವ ಐಸ್ ಕ್ರೀಮ್ ತಿನ್ನುತ್ತಿರುವ ಜನರು, ಟ್ರಕ್ ಎದುರಲ್ಲಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 58

    Vijay Deverakonda: ಅಭಿಮಾನಿಗಳ ಮನೆ ಬಾಗಿಲಿಗೇ ಬರುತ್ತೆ ವಿಜಯ್ ದೇವರಕೊಂಡ ಫುಡ್ ಟ್ರಕ್! ರೌಡಿ ಸ್ಟಾರ್ ಬರ್ತ್ ಡೇ ಟ್ರೀಟ್ ಫುಲ್ ಜೋರು!

    ಐಸ್ಕ್ರೀಂ ಟ್ರೀಟ್ ಅಷ್ಟೇ ಅಲ್ಲ, ವಿಜಯ್ ದೇವರಕೊಂಡ ಒಡೆತನದ ರೌಡಿ ಹೆಸರಿನ ಫ್ಯಾಷನ್ ಬ್ರ್ಯಾಂಡ್ ಕೂಡ ಇಂದು ವಿಶೇಷ ಆಫರ್​ಗಳನ್ನು ಸಹ ಬಿಟ್ಟಿದೆ. ಅನೇಕ ಬಟ್ಟೆಗಳ ಮೇಲೆ ವಿಶೇಷ ಆಫರ್​ಗಳನ್ನು ನೀಡಲಾಗಿದೆ.

    MORE
    GALLERIES

  • 68

    Vijay Deverakonda: ಅಭಿಮಾನಿಗಳ ಮನೆ ಬಾಗಿಲಿಗೇ ಬರುತ್ತೆ ವಿಜಯ್ ದೇವರಕೊಂಡ ಫುಡ್ ಟ್ರಕ್! ರೌಡಿ ಸ್ಟಾರ್ ಬರ್ತ್ ಡೇ ಟ್ರೀಟ್ ಫುಲ್ ಜೋರು!

    ಶಿವ ನಿರ್ವಾಣ ನಿರ್ದೇಶನದ ಖುಷಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಸಮಂತಾ ಮತ್ತು ವಿಜಯ್ ದೇವರಕೊಂಡ ಇಬ್ಬರಿಗೂ ಬಹಳ ಮಹತ್ವದ್ದಾಗಿದೆ. ಇಬ್ಬರ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ.

    MORE
    GALLERIES

  • 78

    Vijay Deverakonda: ಅಭಿಮಾನಿಗಳ ಮನೆ ಬಾಗಿಲಿಗೇ ಬರುತ್ತೆ ವಿಜಯ್ ದೇವರಕೊಂಡ ಫುಡ್ ಟ್ರಕ್! ರೌಡಿ ಸ್ಟಾರ್ ಬರ್ತ್ ಡೇ ಟ್ರೀಟ್ ಫುಲ್ ಜೋರು!

    ರೊಮ್ಯಾಂಟಿಕ್ ಲವ್ ಎಂಟರ್ಟೈನರ್ ಆಗಿ ಪ್ರೇಕ್ಷಕರ ಮುಂದೆ ಬರಲಿರುವ ಈ ಚಿತ್ರವು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್​ನಲ್ಲಿ ಬಹಳ ಮಹತ್ವಾಕಾಂಕ್ಷೆಯಿಂದ ತಯಾರಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಖುಷಿ ಚಿತ್ರದ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಗೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    MORE
    GALLERIES

  • 88

    Vijay Deverakonda: ಅಭಿಮಾನಿಗಳ ಮನೆ ಬಾಗಿಲಿಗೇ ಬರುತ್ತೆ ವಿಜಯ್ ದೇವರಕೊಂಡ ಫುಡ್ ಟ್ರಕ್! ರೌಡಿ ಸ್ಟಾರ್ ಬರ್ತ್ ಡೇ ಟ್ರೀಟ್ ಫುಲ್ ಜೋರು!

    ಈ ಹಿಂದೆ ಖುಷಿ ಟೈಟಲ್ ಸೃಷ್ಟಿಸಿದ ಸಂಚಲನ ಮತ್ತೊಮ್ಮೆ ಮರುಕಳಿಸಲಿ ಎಂದು ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳು ಹಾರೈಸಿದ್ದಾರೆ. ಫೀಲ್ ಗುಡ್ ಲವ್ ಸ್ಟೋರಿಯಲ್ಲಿ ಸ್ಯಾಮ್ ಮತ್ತು ವಿಜಯ್ ನಟಿಸಿದ್ದಾರೆ.

    MORE
    GALLERIES