Vijay Deverakonda: ಅರ್ಜುನ್ ರೆಡ್ಡಿ ಜೊತೆ ಭರಾಟೆ ಹುಡುಗಿ, ಸೆಟ್ಟೇರಿದೆ ವಿಜಯ್ ದೇವರಕೊಂಡ, ಶ್ರೀಲೀಲಾ ಸಿನಿಮಾ
ಲೈಗರ್ ಸೋಲಿನ ಬಳಿಕ ನಟ ವಿಜಯ್ ದೇವರಕೊಂಡ ಸಾಲು ಸಾಲು ಸಿನಿಮಾ ಒಪ್ಪಿಕೊಂಡಿದ್ದಾರೆ. ವಿಜಯ್ ದೇವರಕೊಂಡ 12ನೇ ಸಿನಿಮಾ ಸೆಟ್ಟೇರಿದೆ. ನಟನಿಗೆ ಜೋಡಿಯಾಗಿ ಕರುನಾಡ ಚೆಲುವೆ ಶ್ರೀಲೀಲಾ ನಟಿಸುತ್ತಿದ್ದಾರೆ.
ಸಿತಾರಾ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ನಿರ್ಮಿಸಿರುವ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ವಿಜಯ್ ದೇವರಕೊಂಡ ಅವರ ವೃತ್ತಿ ಜೀವನದಲ್ಲಿ 12ನೇ ಸಿನಿಮಾ ಇದಾಗಿದೆ.
2/ 8
ಈ ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ನಾಯಕಿಯಾಗಿ ಭರಾಟೆ ಬ್ಯೂಟಿ ಶ್ರೀಲೀಲಾ ನಟಿಸುತ್ತಿದ್ದಾರೆ. ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಚಿತ್ರದ ಶೂಟಿಂಗ್ಗೆ ಚಾಲನೆ ನೀಡಲಾಗಿದೆ.
3/ 8
ವಿಜಯ್ ದೇವರಕೊಂಡ ಹಾಗೂ ಶ್ರೀಲೀಲಾಗೆ ಜೆರ್ಸಿ ಖ್ಯಾತಿಯ ಗೌತಮ್ ತಿನ್ನನೂರಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಯುವ ಪ್ರೇಕ್ಷಕರಿಗೆ ಕನೆಕ್ಟ್ ಆಗುವ ವಿಭಿನ್ನ ಕಂಟೆಂಟ್ನೊಂದಿಗೆ ಈ ಸಿನಿಮಾ ತಯಾರಾಗುತ್ತಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.
4/ 8
ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್' ದೊಡ್ಡ ಡಿಸಾಸ್ಟರ್ ಆಗಿತ್ತು. ಈ ಸಿನಿಮಾ ಸೋಲಿನ ಬಳಿಕ ವಿಜಯ್ ದೇವರಕೊಂಡ ಸಮಂತಾ ಜೊತೆ ಖುಷಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದರು.
5/ 8
ಶಿವನಿರ್ವಾಣ ನಿರ್ದೇಶನದಲ್ಲಿ ಖುಷಿ ಸಿನಿಮಾ ತಯಾರಾಗುತ್ತಿದೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಶರವೇಗದಲ್ಲಿ ನಡೆಯುತ್ತಿದೆ. ಇದೀಗ ವಿಜಯ್ ದೇವರಕೊಂಡ ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ
6/ 8
ವಿಜಯ್ ದೇವರಕೊಂಡ ಹಾಗೂ ಶ್ರೀಲೀಲಾ ಕಾಂಬಿನೇಷನ್ ನಲ್ಲಿ ಸಿದ್ಧವಾಗ್ತಿರುವ ಈ ಸಿನಿಮಾ ಟೈಟಲ್ ಶೀಘ್ರದಲ್ಲೇ ಅನೌನ್ಸ್ ಆಗಲಿದೆ.
7/ 8
ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ ಶ್ರೀಲೀಲಾ, ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನಟಿ ಶ್ರೀಲೀಲಾ ಈಗಾಗಲೇ ಪವನ್ ಕಲ್ಯಾಣ್ ಉಸ್ತಾದ್ ಭಗತ್ ಸಿಂಗ್ ಮತ್ತು ಮಹೇಶ್ ಬಾಬು ಅವರ ತ್ರಿವಿಕ್ರಮ್ ಕಾಂಬೋ ಜೊತೆಗಿನ SSMB 28 ಹಾಗೂ ನಿತಿನ್ 32 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
8/ 8
ಶ್ರೀಲೀಲಾ ಮತ್ತು ವಿಜಯ್ ದೇವರಕೊಂಡ ಈ ಚಿತ್ರಕ್ಕಾಗಿ ವಿಶೇಷ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಈ ಸಾಲು ಸಾಲು ಚಿತ್ರಗಳಿಂದ ಶ್ರೀಲೀಲಾ ಅವರ ರೇಂಜ್ ಬದಲಾಗಿದ್ದು, ಕನ್ನಡದ ಬ್ಯೂಟಿ ಈಗ ಟಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ.
First published:
18