Vijay Deverakonda: ಅಪ್ಪು ಸಮಾಧಿಗೆ ಭೇಟಿ ಕೊಟ್ಟ ನಂತರ ಅಂಗಾಂಗ ದಾನಕ್ಕೆ ನಿರ್ಧರಿಸಿದ ವಿಜಯ್ ದೇವರಕೊಂಡ

ಪುನೀತ್ ರಾಜ್​ಕುಮಾರ್ ಅವರ ಅಗಲಿಕೆ ನಂತರ ಬಹಳಷ್ಟು ನಟರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು. ಸ್ಯಾಂಡಲ್​​ವುಡ್ ಮಾತ್ರವಲ್ಲ ಪರಭಾಷೆಯ ನಟರ ಮೇಲೂ ಅಪ್ಪು ಸಾವು ಪ್ರಭಾವ ಬೀರಿತ್ತು. ಈಗ ವಿಜಯ್ ದೇವರಕೊಂಡ ಅವರ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

First published: