Vijay Deverakonda-Rashmika Mandanna: ವಿಜಯ್ ಮಾಡಿದ ತಪ್ಪಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ಕಿರಿಕ್ ಚೆಲುವೆ! ನೆಟ್ಟಿಗರೇನಂದ್ರು?
Happy New Year 2023: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ಹೊಸವರ್ಷಕ್ಕೆ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಏನ್ ಮಾಡಿದ್ದಾರೆ ಗೊತ್ತಾ? ಸೌತ್ ಜೋಡಿಯ ಸೀಕ್ರೆಟ್ ಪತ್ತೆ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮಧ್ಯೆ ಕುಚ್ ಕುಚ್ ಇರೋದು ಎಲ್ಲರಿಗೂ ಗೊತ್ತು. ಆದರೆ ಅದಕ್ಕೆ ಸರಿಯಾದ ಸಾಕ್ಷಿ ಈಗ ಸಿಕ್ಕಿದೆ.
2/ 7
ಈ ಜೋಡಿ ನಡುವಿನ ಸೀಕ್ರೆಟ್ ಒಂದನ್ನು ಅಭಿಮಾನಿಗಳು ಕಂಡುಹಿಡಿದಿದ್ದಾರೆ. ಅವರ ಕ್ಯೂಟ್ ರಿಲೇಷನ್ಶಿಪ್ಗೆ ಸಾಕ್ಷಿ ಸಿಕ್ಕಿದೆ.
3/ 7
ಈ ವರ್ಷದಲ್ಲಿ ಚಂದದ ಕ್ಷಣಗಳನ್ನು ಕಳೆದೆವು. ಜೋರಾಗಿ ನಕ್ಕಿದ್ದೇವೆ. ಸದ್ದಿಲ್ಲದೆ ಅತ್ತಿದ್ದೇವೆ. ಗುರಿಗಳನ್ನು ಬೆನ್ನಟ್ಟಿದ್ದೇವೆ. ಕೆಲವು ಗೆದ್ದಿದ್ದೇವೆ, ಕೆಲವು ಸೋತಿದ್ದೇವೆ. ನಾವೆಲ್ಲವನ್ನೂ ಸೆಲೆಬ್ರೇಟ್ ಮಾಡುತ್ತೇವೆ. ಯಾಕೆಂದರೆ ಅದುವೇ ಲೈಫ್. ಎಲ್ಲರಿಗೂ ಹ್ಯಾಪಿ ನ್ಯೂ ಇಯರ್ ಎಂದಿದ್ದಾರೆ.
4/ 7
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡಿದ್ದರು. ರಶ್ಮಿಕಾ ಗುಡ್ಬೈ ಸಿನಿಮಾ ರಿಲೀಸ್ ದಿನವೇ ಪ್ರವಾಸಕ್ಕೆ ತೆರಳಿದ್ದರು.
5/ 7
ಅಲ್ಲಿಂದ ಚಂದದ ವೆಕೇಷನ್ ಫೋಟೋಸ್ ಶೇರ್ ಮಾಡಿದ್ದರು. ಆದರೆ ಎಲ್ಲಿಯೂ ಜೋಡಿಯಾಗಿ ಫೋಟೋ ಶೇರ್ ಮಾಡಿರಲಿಲ್ಲ.
6/ 7
ಆದರೆ ಈಗ ವಿಜಯ್ ದೇವರಕೊಂಡ ಶೇರ್ ಮಾಡಿರುವ ಫೋಟೋ ಇಬ್ಬರೂ ಒಂದೇ ಪೂಲ್ನಲ್ಲಿದ್ದರು ಎನ್ನುವುದನ್ನು ರಿವೀಲ್ ಮಾಡಿದೆ. ಸೇಮ್ ಪ್ಲೇಸ್, ಸೇಮ್ ಟೈಮಿಂಗ್ನಲ್ಲಿ ಪರಸ್ಪರ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
7/ 7
ಫೋಟೋದಲ್ಲಿ ಸೂರ್ಯಾಸ್ತಮಾನ, ನೀರು, ರೆಸಾರ್ಟ್ ಎಲ್ಲವನ್ನೂ ಸರಿಯಾಗಿ ಕಾಣಬಹುದಾಗಿದೆ. ಅಂತೂ ಇಬ್ಬರೂ ಒಂದೇ ಪೂಲ್ನಲ್ಲಿ ಎಂಜಾಯ್ ಮಾಡಿದ್ದು ರಿವೀಲ್ ಆಗಿದೆ.