Vijay Deverakonda: ಮುದ್ದಿನ ನಾಯಿ ಜೊತೆಗಿನ ಫೋಟೋ ಶೇರ್​ ಮಾಡಿದ ಟಾಲಿವುಡ್​ ರೌಡಿ ವಿಜಯ್​ ದೇವರಕೊಂಡ..!

Storm Deverakonda: ವಿಜಯ್​ ದೇವರಕೊಂಡ ಸಾಮಾಜಿಕ ಜಾಲತಾಣದಲ್ಲಿ ಒಂದು ಹೊಸ ಫೋಟೋ ಅಥವಾ ವಿಡಿಯೋ ಹಂಚಿಕೊಂಡರೆ ಅದನ್ನು ಅಭಿಮಾನಿಗಳು ವೈರಲ್​ ಮಾಡುತ್ತಾರೆ. ಅದರಲ್ಲೂ ಅವರ ಲೆಟೆಸ್ಟ್​ ಲುಕ್​ ಇರುವ ಚಿತ್ರವಾದರೆ ಫ್ಯಾನ್ಸ್​ ಪ್ರತಿಕ್ರಿಯೆ ಹೇಗಿರಬೇಡ. ಹೌದು, ವಿಜಯ್​ ದೇವರಕೊಂಡ ತಮ್ಮ ಲೆಟೆಸ್ಟ್​ ಲುಕ್​ ಇರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ವಿಜಯ್​ ದೇವರಕೊಂಡ ಇನ್​ಸ್ಟಾಗ್ರಾಂ ಖಾತೆ)

First published: