Vijay Deverakonda - Samantha: ಸಮಂತಾ - ವಿಜಯ್ ದೇವರಕೊಂಡ ಸಿನಿಮಾ ಶೂಟಿಂಗ್ ರೀಸ್ಟಾರ್ಟ್

Vijay Devarakonda - Samantha: ವಿಜಯ್ ದೇವರಕೊಂಡ ಮತ್ತು ಡ್ಯಾಶಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಬಂದ ಲೈಗರ್ ಎಂಬ ಸಿನಿಮಾ ಆಗಸ್ಟ್ 25 ರಂದು ಬಿಡುಗಡೆಯಾಗಿ ಫ್ಲಾಪ್ ಆಗಿದೆ. ಆ ಸಿನಿಮಾ ಸೋಲಿನ ನಂತರ ಈಗ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾ ಶೂಟಿಂಗ್ ಶುರುವಾಗಿದೆ.

First published: