Rashmika Mandanna: ಮತ್ತೆ ಒಂದಾಗ್ತಿದ್ದಾರೆ ವಿಜಯ್-ರಶ್ಮಿಕಾ! ಕಿರಿಕ್ ಚೆಲುವೆಯೇ ಬೇಕು ಎಂದ ನಟ

Vijay Deverakonda- Rashmika Mandanna: ವಿಜಯ್ ದೇವರಕೊಂಡ ಅವರಿಗೆ ಗೀತ ಗೋವಿಂದಂ ರೂಪದಲ್ಲಿ ಕ್ಲಾಸಿಕಲ್ ಹಿಟ್ ನೀಡಿದ ಪರಶುರಾಮ್ ಅವರ ನಿರ್ದೇಶನದಲ್ಲಿ ಮತ್ತೊಂದು ಚಿತ್ರ ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ಇವರಿಬ್ಬರ ನಡುವಿನ ಮಾತುಕತೆ ಮುಗಿದಿದ್ದು, ಶೀಘ್ರದಲ್ಲೇ ಈ ಚಿತ್ರವನ್ನು ಸೆಟ್‌ಗೆ ತರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

First published: