Vijay Deverakonda: ಶರ್ಟ್​ಲೆಸ್​ ಫೋಟೋ ಹಂಚಿಕೊಂಡ ವಿಜಯ್​ ದೇವರಕೊಂಡ: ಹಾಟ್​ ಆ್ಯಂಡ್​ ಹ್ಯಾಂಡ್ಸಮ್​ ಎಂದ ಫ್ಯಾನ್ಸ್​..!

Vijay Devarakonda: ಮಾಡಿದ್ದು ಕೆಲವೇ ಸಿನಿಮಾಗಳಾದರೂ, ವಿಜಯ್​ ದೇವರಕೊಂಡ ಈಗಾಗಲೇ ಪ್ಯಾನ್​ ಇಂಡಿಯಾ ಮಟ್ಟದ ಚಿತ್ರ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದವರು ವಿಜಯ್​ ದೇವರಕೊಂಡ. ಈಗ ಈ ನಟ ಶರ್ಟ್​ ಇಲ್ಲದೆ ಇರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ಅದು ವೈರಲ್​ ಆಗುತ್ತಿದೆ. (ಚಿತ್ರಗಳು ಕೃಪೆ: ವಿಜಯ್​ ದೇವರಕೊಂಡ ಇನ್​ಸ್ಟಾಗ್ರಾಂ ಖಾತೆ)

First published: