Vijay Deverakonda: ತನ್ನ ಲವ್​ ಸೀಕ್ರೇಟ್​ ಬಿಚ್ಚಿಟ್ಟ ವಿಜಯ್, ಹುಡುಗಿಯರ ಹಾರ್ಟ್​ ಬ್ರೇಕ್ ಮಾಡಿದ್ರಾ ಹೀರೋ?

Koffee With Karan Season 7: ವಿಜಯ್ ದೇವರಕೊಂಡ ಹುಡುಗಿಯರ ಕನಸಿನ ರಾಜಕುಮಾರ ಎಂದರೆ ತಪ್ಪಲ್ಲ. ಅವರ ಸಿನಿಮಾ ಮೂಲಕ ಹಲವಾರು ಮಹಿಳಾ ಅಭಿಮಾನಿಗಳನ್ನು ಗಳಿಸಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ತಮ್ಮ ಲವ್ ಅಫೇರ್ ಬಗ್ಗೆ ಮಾಡಿರುವ ಕಾಮೆಂಟ್ ಗಳು ವೈರಲ್ ಆಗುತ್ತಿದೆ.

First published: