Vijay Deverkonda: ಅರ್ಜುನ್ ರೆಡ್ಡಿ ನಟನ ಆಸ್ತಿ ಎಷ್ಟಿದೆ ಗೊತ್ತಾ? ಒಂದು ಮೂವಿಗೆ ಸಿಗೋ ಸಂಭಾವನೆ ಎಷ್ಟು?

Happy Birthday Vijay Deverkonda: ದಕ್ಷಿಣದ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ವಿಜಯ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

First published:

  • 17

    Vijay Deverkonda: ಅರ್ಜುನ್ ರೆಡ್ಡಿ ನಟನ ಆಸ್ತಿ ಎಷ್ಟಿದೆ ಗೊತ್ತಾ? ಒಂದು ಮೂವಿಗೆ ಸಿಗೋ ಸಂಭಾವನೆ ಎಷ್ಟು?

    ದಕ್ಷಿಣದ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ. ವಿಜಯ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಜನಪ್ರಿಯತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿದೆ.

    MORE
    GALLERIES

  • 27

    Vijay Deverkonda: ಅರ್ಜುನ್ ರೆಡ್ಡಿ ನಟನ ಆಸ್ತಿ ಎಷ್ಟಿದೆ ಗೊತ್ತಾ? ಒಂದು ಮೂವಿಗೆ ಸಿಗೋ ಸಂಭಾವನೆ ಎಷ್ಟು?

    ವಿಜಯ್ ದೇವರಕೊಂಡ ಅವರು 2011 ರಲ್ಲಿ ತೆಲುಗು ಸಿನಿಮಾ ನುವಿಲ್ಲಾ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.

    MORE
    GALLERIES

  • 37

    Vijay Deverkonda: ಅರ್ಜುನ್ ರೆಡ್ಡಿ ನಟನ ಆಸ್ತಿ ಎಷ್ಟಿದೆ ಗೊತ್ತಾ? ಒಂದು ಮೂವಿಗೆ ಸಿಗೋ ಸಂಭಾವನೆ ಎಷ್ಟು?

    'ಅರ್ಜುನ್ ರೆಡ್ಡಿ' ಚಿತ್ರದಿಂದ ವಿಜಯ್ ದೇವರಕೊಂಡ ನಿಜವಾದ ಮನ್ನಣೆ ಪಡೆದರು. ಈ ಚಿತ್ರದ ನಂತರ ವಿಜಯ್ ಹಿಂತಿರುಗಿ ನೋಡಲೇ ಇಲ್ಲ. ನಟ ರಶ್ಮಿಕಾ ಜೊತೆ ಸೂಪರ್​ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    MORE
    GALLERIES

  • 47

    Vijay Deverkonda: ಅರ್ಜುನ್ ರೆಡ್ಡಿ ನಟನ ಆಸ್ತಿ ಎಷ್ಟಿದೆ ಗೊತ್ತಾ? ಒಂದು ಮೂವಿಗೆ ಸಿಗೋ ಸಂಭಾವನೆ ಎಷ್ಟು?

    ಇಂದು ವಿಜಯ್ ದೇವರಕೊಂಡ ಸೌತ್ ಇಂಡಸ್ಟ್ರಿಯಲ್ಲಿ ಒಂದು ಚಿತ್ರಕ್ಕೆ 12 ಕೋಟಿ ಗಳಿಸುತ್ತಾರೆ. ಆದರೆ ಅವರ ಲೈಗರ್ ಸಿನಿಮಾ ಮಾತ್ರ ಫ್ಲಾಪ್ ಆಗಿತ್ತು. ಆದರೂ ನಟನಿಗೆ ಡಿಮ್ಯಾಂಡ್ ಕಮ್ಮಿಯಾಗಿಲ್ಲ.

    MORE
    GALLERIES

  • 57

    Vijay Deverkonda: ಅರ್ಜುನ್ ರೆಡ್ಡಿ ನಟನ ಆಸ್ತಿ ಎಷ್ಟಿದೆ ಗೊತ್ತಾ? ಒಂದು ಮೂವಿಗೆ ಸಿಗೋ ಸಂಭಾವನೆ ಎಷ್ಟು?

    ವಿಜಯ್ ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ. ಅಲ್ಲಿ ಅವರು ತನ್ನ ಕುಟುಂಬದೊಂದಿಗೆ ವಾಸಿಸುತ್ತಾರೆ. ಈ ಮನೆಯ ಬೆಲೆ ಸುಮಾರು 15 ಕೋಟಿ ಎಂದು ಹೇಳಲಾಗುತ್ತಿದೆ.

    MORE
    GALLERIES

  • 67

    Vijay Deverkonda: ಅರ್ಜುನ್ ರೆಡ್ಡಿ ನಟನ ಆಸ್ತಿ ಎಷ್ಟಿದೆ ಗೊತ್ತಾ? ಒಂದು ಮೂವಿಗೆ ಸಿಗೋ ಸಂಭಾವನೆ ಎಷ್ಟು?

    ವಿಜಯ್ ದೇವರಕೊಂಡ ಅವರ ನಿವ್ವಳ ಮೌಲ್ಯದ ಬಗ್ಗೆ ನೋಡುವುದಾದರೆ ಅವರು ನಟ 35 ಕೋಟಿ ರೂ.ಗೂ ಹೆಚ್ಚು ಸಂಪಾದಿಸುತ್ತಾರೆ. ಸಿನಿಮಾ ಮಾತ್ರವಲ್ಲದೆ ಜಾಹೀರಾತುಗಳ ಮೂಲಕವೂ ಗಳಿಸುತ್ತಾರೆ.

    MORE
    GALLERIES

  • 77

    Vijay Deverkonda: ಅರ್ಜುನ್ ರೆಡ್ಡಿ ನಟನ ಆಸ್ತಿ ಎಷ್ಟಿದೆ ಗೊತ್ತಾ? ಒಂದು ಮೂವಿಗೆ ಸಿಗೋ ಸಂಭಾವನೆ ಎಷ್ಟು?

    ಇದಲ್ಲದೇ ವಿಜಯ್ ದೇವರಕೊಂಡ ಅವರ ಬಳಿ ಅತ್ಯಂತ ದುಬಾರಿ ಕಾರು ಮತ್ತು ಬೈಕ್‌ಗಳ ಸಂಗ್ರಹವಿದೆ. ನಟ ಇನ್ನು ಖುಷಿ ಸಿನಿಮಾದಲ್ಲಿ ಸಮಂತಾ ರುತ್ ಪ್ರಭು ಜೊತೆ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES