Liger Collection: ವೀಕೆಂಡ್​​ನಲ್ಲೂ ಥಿಯೇಟರ್​ಗೆ ಬರಲಿಲ್ಲ ಜನ! ಬಾಕ್ಸ್ ಆಫೀಸ್​​ನಲ್ಲಿ ಲೈಗರ್ ಗಳಿಸಿದ್ದು ಎಷ್ಟು!?

Liger Collections: ಆಗಸ್ಟ್ 25 ರಂದು ಬಿಡುಗಡೆಯಾದ ಮೊದಲ ದಿನವೇ ಲೈಗರ್ ಚಿತ್ರ ನೆಗೆಟಿವ್ ಟಾಕ್ ಪಡೆದುಕೊಂಡಿದೆ. ನಟ ವಿಜಯ್ ದೇವರಕೊಂಡಗೆ ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಲಿಲ್ಲ. ಶನಿವಾರ, ಭಾನುವಾರವಾದ್ರು ಜನರು ಥಿಯೇಟರ್ಗೆ ಬರ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದ್ರೆ ಅದು ಕೂಡ ಸುಳ್ಳಾಗಿದೆ. 4 ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಹೇಗಿದೆ ನೋಡಿ

First published: