Vijay Deverakonda: ಮುಂಬೈನಲ್ಲೂ ಲೈಗರ್ ಸೌಂಡ್, ಹೆಚ್ಚಾಯ್ತು ವಿಜಯ್ ದೇವರಕೊಂಡ ಕ್ರೇಜ್!

ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಸಿನಿಮಾದ ಟೀಸರ್ ಮತ್ತು ಟ್ರೇಲರ್ ಅವರ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾ ಮೇನಿಯಾ ತೆಲುಗಿನಲ್ಲಿ ಮಾತ್ರವಲ್ಲದೆ ಮುಂಬೈನಲ್ಲೂ ಇದೆ. ಅಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಿದ್ದು, ಯುವ ಜನರೇ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ಬಾಲಿವುಡ್ ಟ್ರೇಡ್ ಪಂಡಿತರು ಕೂಡ ವಿಜಯ್ ಕ್ರೇಜ್ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ!

First published: